ರಾಜ್ಯ'ಬೆಂಗಳೂರು ಮೆಟ್ರೋ ಶಿಸ್ತಿನ ಸಿಪಾಯಿ': ಪ್ರಯಾಣಿಕರ ನಾಗರಿಕ ಪ್ರಜ್ಞೆಯನ್ನು ಹಾಡಿ ಹೊಗಳಿದ ಉತ್ತರ ಭಾರತದ ಮಹಿಳೆ! ವಿಡಿಯೋ ವೈರಲ್
ನಮ್ಮ ಮೆಟ್ರೋದಲ್ಲಿ ಕ್ರಮಬದ್ಧ ಬೋರ್ಡಿಂಗ್ನಿಂದ ಹಿಡಿದು ಪ್ರಯಾಣಿಕರು ಮಹಿಳೆಯರಿಗೆ ತಮ್ಮ ಸೀಟುಗಳನ್ನು ಮನಃಪೂರ್ವಕವಾಗಿ ಬಿಟ್ಟುಕೊಡುವವರೆಗೆ ಎಲ್ಲವನ್ನೂ ತಮ್ಮ ವಿಡಿಯೋದಲ್ಲಿ ಎತ್ತಿ ತೋರಿಸುವ ಮೂಲಕ ಪ್ರಯಾಣಿಕರ ನಾಗರಿಕ ಪ್ರಜ್ಞೆ ಮತ್ತು ಶಿಸ್ತಿನ ನಡವಳಿಕೆಯನ್ನು ಶ್ಲಾಘಿಸಿದ್ದಾರೆ.