ವಿದೇಶಗಾಜಾದಲ್ಲಿ ಹಮಾಸ್ ಬಂಡುಕೋರರಿಂದ ಒತ್ತೆಯಾಳಾಗಿದ್ದ 79 ಅಮೆರಿಕ ನಾಗರಿಕರು ಈಜಿಫ್ಟ್ ಕಡೆಗೆ ಆಗಮನ!
ಗಾಜಾದಿಂದ ಗಡಿಪಾರು ಮಾಡಿದ ಐದು ಅಮೆರಿಕನ್ನರ ಜೊತೆಗೆ ಗಾಜಾದಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನಿಂದ ಒತ್ತೆಯಾಳಾಗಿದ್ದ 74 ಯುನೈಟೆಡ್ ಸ್ಟೇಟ್ಸ್ ನಾಗರಿಕರು ಈಜಿಪ್ಟ್ ಕಡೆಗೆ ಆಗಮಿಸಿದ್ದಾರೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಗುರುವಾರ ಹೇಳಿದ್ದಾರೆ.