ಇಸ್ರೊ

ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಭಾರತದ ಬಾಹ್ಯಾಕಾಶ ಕನಸಿನ ಹಿಂದಿನ ಬಿಕ್ಕಟ್ಟು
ಅಂಕಣಗಳು

ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಭಾರತದ ಬಾಹ್ಯಾಕಾಶ ಕನಸಿನ ಹಿಂದಿನ ಬಿಕ್ಕಟ್ಟು

ಬಾಹ್ಯಾಕಾಶ ಎನ್ನುವುದು ಈಗ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪುಗೊಳ್ಳುತ್ತಿದ್ದು, ಖಾಸಗಿ ಸಂಸ್ಥೆಗಳು, ಹೂಡಿಕೆದಾರರು, ಮರುಬಳಕೆ ಮಾಡಬಲ್ಲ ರಾಕೆಟ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳು ಬಾಹ್ಯಾಕಾಶ ಉದ್ದಿಮೆಗೆ ಶಕ್ತಿ ನೀಡುತ್ತಿವೆ.

2025ರಲ್ಲಿ 315 ಉಡಾವಣೆ: ಜಾಗತಿಕ ಅಂತರಿಕ್ಷ ಚಟುವಟಿಕೆಗಳ ದಾಖಲೆ ವರ್ಷ
ರಾಜ್ಯ

2025ರಲ್ಲಿ 315 ಉಡಾವಣೆ: ಜಾಗತಿಕ ಅಂತರಿಕ್ಷ ಚಟುವಟಿಕೆಗಳ ದಾಖಲೆ ವರ್ಷ

ಈ ವರದಿಯನ್ನು ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಅಂತಾರಾಷ್ಟ್ರೀಯ ಸ್ಪೇಸ್‌ಕ್ರಾಫ್ಟ್ ಮಿಷನ್ ಆಪರೇಷನ್ಸ್ (SMOPS-2026) ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮುಖ್ಯವಾಗಿ ಅಂತರಿಕ್ಷ ಕಸದ ನಿರ್ವಹಣೆ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ.

GSLV-F16/NISAR | 'ನಿಸಾರ್' ಉಡಾವಣೆಗೆ ಕ್ಷಣಗಣನೆ ಆರಂಭ: ಇಸ್ರೊ
ವಿಜ್ಞಾನ-ತಂತ್ರಜ್ಞಾನ

GSLV-F16/NISAR | 'ನಿಸಾರ್' ಉಡಾವಣೆಗೆ ಕ್ಷಣಗಣನೆ ಆರಂಭ: ಇಸ್ರೊ

2,392 ಕೆಜಿ ತೂಕದ ಮತ್ತು ಡ್ಯುಯಲ್-ಫ್ರೀಕ್ವೆನ್ಸಿ ರಾಡಾರ್ ವ್ಯವಸ್ಥೆಗಳಿಂದ (L-ಬ್ಯಾಂಡ್ ಮತ್ತು S-ಬ್ಯಾಂಡ್) ಚಾಲಿತವಾಗಿರುವ ನಿಸಾರ್, ವಿಪತ್ತುಗಳು, ಹವಾಮಾನ ಬದಲಾವಣೆಗಳು ಮತ್ತು ಪರಿಸರ ಬದಲಾವಣೆಗಳ ಕುರಿತು ನೈಜ-ಸಮಯದ ಡೇಟಾವನ್ನು ನೀಡುತ್ತದೆ.

ಇಸ್ರೋದ ಸ್ಪಾಡೆಕ್ಸ್ ಮಿಷನ್ ಬಾಹ್ಯಾಕಾಶ ನೌಕೆಯ ಅನ್‌ಡಾಕಿಂಗ್: ತಾಂತ್ರಿಕ ಸಮಸ್ಯೆಯಿಂದ ವಿಳಂಬ
ರಾಜ್ಯ

ಇಸ್ರೋದ ಸ್ಪಾಡೆಕ್ಸ್ ಮಿಷನ್ ಬಾಹ್ಯಾಕಾಶ ನೌಕೆಯ ಅನ್‌ಡಾಕಿಂಗ್: ತಾಂತ್ರಿಕ ಸಮಸ್ಯೆಯಿಂದ ವಿಳಂಬ

ಜನವರಿ 16 ರಿಂದ ಡಾಕ್ ಮಾಡಲಾದ SDX-01 ಮತ್ತು SDX-02, ಡಾಕಿಂಗ್/ಅನ್‌ಲಾಕಿಂಗ್ ಕಾರ್ಯವಿಧಾನಗಳಿಗಾಗಿ ಕೆಲವು ಹೊಸ ತಂತ್ರಜ್ಞಾನಗಳನ್ನು ಹೊಂದಿವೆ.

ISRO ಮೊದಲ ಸ್ಪೇಸ್ ಡಾಕಿಂಗ್ ಯಶಸ್ವಿ: ಮೈಲಿಗಲ್ಲು ಸಾಧಿಸಿದ 4ನೇ ದೇಶ ಭಾರತ; ಪ್ರಧಾನಿ ಸೇರಿ ಗಣ್ಯರ ಅಭಿನಂದನೆ
ದೇಶ

ISRO ಮೊದಲ ಸ್ಪೇಸ್ ಡಾಕಿಂಗ್ ಯಶಸ್ವಿ: ಮೈಲಿಗಲ್ಲು ಸಾಧಿಸಿದ 4ನೇ ದೇಶ ಭಾರತ; ಪ್ರಧಾನಿ ಸೇರಿ ಗಣ್ಯರ ಅಭಿನಂದನೆ

ಬಹು ಪ್ರಯತ್ನಗಳ ನಂತರ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಯಿತು, ಇದು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿದೆ.

ಇಸ್ರೋ ಸ್ಪೇಸ್ ಡಾಕಿಂಗ್ ಪ್ರಯೋಗ ಎರಡನೇ ಬಾರಿ ಮುಂದೂಡಿಕೆ
ರಾಜ್ಯ

ಇಸ್ರೋ ಸ್ಪೇಸ್ ಡಾಕಿಂಗ್ ಪ್ರಯೋಗ ಎರಡನೇ ಬಾರಿ ಮುಂದೂಡಿಕೆ

2024 ಡಿಸೆಂಬರ್ 30ರಂದು ಇಸ್ರೋ ಪಿಎಸ್ ಎಲ್ ವಿ-ಸಿ-60 ಸಮಭಾಜಕಕ್ಕೆ 55 ಡಿಗ್ರಿ ಇಳಿಜಾರಿನಲ್ಲಿ ಎರಡು ಉಪಗ್ರಹಗಳನ್ನು ಉಡಾಯಿಸಿತು.

ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ: ಜನವರಿ 14ಕ್ಕೆ ಅಧಿಕಾರ ಸ್ವೀಕಾರ
ದೇಶ

ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ: ಜನವರಿ 14ಕ್ಕೆ ಅಧಿಕಾರ ಸ್ವೀಕಾರ

ಎಸ್ ಸೋಮನಾಥ್ ಅವರು ಜನವರಿ 2022 ರಲ್ಲಿ ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ನ್ನು ಇಳಿಸಿದ ವಿಶ್ವದ ಮೊದಲ ದೇಶವಾಯಿತು.

ಹಿನ್ನೋಟ 2024: ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸಾಧನೆಗಳು
ದೇಶ

ಹಿನ್ನೋಟ 2024: ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಸಾಧನೆಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ವರ್ಷವನ್ನು ಅರ್ಥಪೂರ್ಣವಾಗಿಯೇ ಬರಮಾಡಿಕೊಂಡಿತ್ತು. ಜನವರಿ 1, 2024 ರಂದು, ಬೆಳಗ್ಗೆ 9:10ಕ್ಕೆ ಶ್ರೀಹರಿಕೋಟಾದ ಎಸ್‌ಡಿಎಸ್‌ಸಿಯಿಂದ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

ಗಗನ್ಯಾನ್‌ನ ಮೊದಲ ಸಿಬ್ಬಂದಿರಹಿತ ಹಾರಾಟ: HLVM-3 ಜೋಡಣೆ ಆರಂಭಿಸಿದ ಇಸ್ರೊ
ವಿಜ್ಞಾನ-ತಂತ್ರಜ್ಞಾನ

ಗಗನ್ಯಾನ್‌ನ ಮೊದಲ ಸಿಬ್ಬಂದಿರಹಿತ ಹಾರಾಟ: HLVM-3 ಜೋಡಣೆ ಆರಂಭಿಸಿದ ಇಸ್ರೊ

ಇಸ್ರೊ ತನ್ನ ಎಲ್ ವಿಎಂ3-ಎಕ್ಸ್/ ಕ್ರ್ಯೂ ಮಾಡ್ಯೂಲ್ ಅಟ್ಮಾಸ್ಫಿಯರಿಕ್ ರೀ-ಎಂಟ್ರಿಯ 10 ನೇ ವಾರ್ಷಿಕೋತ್ಸವವನ್ನು ಆಚರಣೆ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.