ಇಸ್ರೇಲಿ ಒತ್ತೆಯಾಳುಗಳು

ಹಮಾಸ್ ಉಗ್ರರ ಹಣೆಗೆ ಮುತ್ತಿಕ್ಕಿದ ಇಸ್ರೇಲ್ ಒತ್ತೆಯಾಳುಗಳು: ವಿಡಿಯೋ ವೈರಲ್!
ವೇದಿಕೆಯಲ್ಲಿ ಕೈ ಬೀಸುತ್ತಾ ಇಬ್ಬರು ಹಮಾಸ್ ಸದಸ್ಯರ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳನ್ನು ಓಮರ್ ಶೆಮ್ ಟೋವ್ ಎಂದು ಗುರುತಿಸಲಾಗಿದೆ.

ಕದನ ವಿರಾಮ: ಹಮಾಸ್ ಬಂಡುಕೋರರಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.

ಕದನ ವಿರಾಮ ಒಪ್ಪಂದ: ಡಜನ್‌ಗಟ್ಟಲೆ ಪ್ಯಾಲೇಸ್ಟಿನಿಯನ್ ಕೈದಿಗಳಿಗಾಗಿ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ಇವರೆಲ್ಲರನ್ನೂ ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಅದು ಯುದ್ಧಕ್ಕೆ ಕಾರಣವಾಯಿತು.

