ಇಸಿಸ್ ಉಗ್ರ ಸಂಘಟನೆ

ಕರ್ನಾಟಕಕ್ಕೂ ಕಾಲಿಟ್ಟ ಇಸಿಸ್ ಸಂಘಟನೆ?: ವೈರಲ್ ಆಯ್ತು ಮೌಲ್ವಿಯ ಭಾಷಣದ ಆಡಿಯೋ ಟೇಪ್
ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಎಂಬ ಕುಖ್ಯಾತಿ ಪಡೆದಿರುವ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಇಸಿಸ್) ಉಗ್ರ ಸಂಘಟನೆ ಕರ್ನಾಟಕದೊಂದಿಗೂ ನಂಟು ಹೊಂದಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಹೈದರಾಬಾದ್ ನಲ್ಲಿ ಉಗ್ರರ ಬಂಧನ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬಂಧಿತರಾಗಿರುವ ಉಗ್ರರ ಗುಂಪು ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅ್ಯಂಡ್ ಇರಾಕ್ (ಇಸಿಸ್) ಉಗ್ರ ಸಂಘಟನೆ ನಾಯಕರ ನೇರ ಸಂಪರ್ಕವನ್ನು ಹೊಂದಿದ್ದರು ಎಂಬ...

ಹೈದರಾಬಾದ್ ನಲ್ಲಿ ಶಂಕಿತ ಇಸಿಸ್ ಉಗ್ರರ ಬಂಧನ
ಅತ್ತ ಟರ್ಕಿ ರಾಜಧಾನಿ ಇಸ್ತಾನ್ ಬುಲ್ ನಲ್ಲಿ ಇಸಿಸ್ ಉಗ್ರರು ಬಾಂಬ್ ದಾಳಿ ನಡೆಸಿ 38 ಮಂದಿಯ ಧಾರುಣ ಸಾವಿಗೆ ಕಾರಣವಾದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇತ್ತ ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಶಂಕಿತ ಇಸಿಸ್ ಉಗ್ರರ ಸಮೂಹವೇ ಪತ್ತೆಯಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಐಸಿಸ್ ನಿಂದ ಚಾಲಕರಹಿತ ಕಾರು ಬಳಕೆ?
ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಅಂಡ್ ಇರಾಕ್ (ಇಸಿಸ್) ತನ್ನ ದುಷ್ಕೃತ್ಯಕ್ಕಾಗಿ ಸ್ವಯಂಚಾಲಿತ ಕಾರನ್ನು ನಿರ್ಮಾಣ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ..

ಕೆನಡಾ ಮೂಲದ ಸಿಖ್ ಮಹಿಳೆಯಿಂದ ದೆಹಲಿ ಮೇಲೆ ಉಗ್ರ ದಾಳಿ!
ಇಸಿಸ್ ಉಗ್ರ ಸಂಘಟನೆಗೆ ಸೇರಿದ ಕೆನಡಾ ಮೂಲದ ಸಿಖ್ ಮಹಿಳೆ ದೆಹಲಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಮೂಲಗಳು ಎಚ್ಚರಿಕೆ ನೀಡಿದೆ...

ತಾರಕ್ಕೇರಿದ ಯೆಮೆನ್ ಬಿಕ್ಕಟ್ಟು; ಅಡೆನ್ ಆತ್ಮಾಹುತಿ ಬಾಂಬ್ ದಾಳಿಗೆ 25ಕ್ಕೂ ಹೆಚ್ಚು ಬಲಿ
ಯೆಮೆನ್ ರಾಜಧಾನಿ ಅಡೆನ್ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...

ತಲೆ ಕಡಿಯುವ ಪಾಠ ಮಾಡುತ್ತಿದ್ದ ಇಸಿಸ್ ಮುಖಂಡ ಒಂದೇ ಬುಲೆಟ್ ಗೆ ಫಿನಿಷ್
ಇಸಿಸ್ ಕಪಿಮುಷ್ಠಿಯಲ್ಲಿರುವ ರಾಖಾ ನಗರದಲ್ಲಿ ಉಗ್ರರಿಗೆ ತಲೆಕಡಿಯುವ ಪಾಠಮಾಡುತ್ತಿದ್ದ ಉಗ್ರ ಮುಖಂಡನೋರ್ವನನ್ನು ಬ್ರಿಟೀಷ್ ಸೇನೆಯ ಸ್ನೈಪರ್ ತಂಡದ ಯೋಧನೋರ್ವ ಸುಮಾರು 4 ಸಾವಿರ ಅಡಿ ದೂರದಿಂದ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಇದೀಗ ವೈರಲ್ ಆಗಿದೆ...

ಟರ್ಕಿಯಲ್ಲಿ ಇಸಿಸ್ ಉಗ್ರನಿಂದ ಆತ್ಮಹತ್ಯಾ ದಾಳಿ
ಪ್ಯಾರಿಸ್ ಮೇಲಿನ ಉಗ್ರ ದಾಳಿ ಹಸಿರಾಗಿರುವಂತೆಯೇ ಟರ್ಕಿಯಲ್ಲಿ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಸಿಸ್ ಉಗ್ರನೊಬ್ಬ ಆತ್ಮಾಹುತಿ ಬಾಂಬ್ ಮೂಲಕ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ...

ಸಿರಿಯಾದಲ್ಲಿರುವ ರಷ್ಯಾ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ
ಗಲಭೆ ಪೀಡಿತ ಸಿರಿಯಾದ ಡಮಾಸ್ಕಸ್ ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಮೇಲೆ ಮಂಗಳವಾರ ಮಧ್ಯಾಹ್ನ 2 ರಾಕೆಟ್ ದಾಳಿಯಾಗಿದ್ದು, ಸಾವು-ನೋವಿನ ಕುರಿತು ಮಾಹಿತಿ ತಿಳಿದುಬಂದಿಲ್ಲ...

