ಇಯಾನ್ ಬಿಷಪ್

ವೈಭವ್ ಸೂರ್ಯವಂಶಿ ಪರ ಇಯಾನ್ ಬಿಷಪ್ ಬ್ಯಾಟಿಂಗ್; ಭಾರತದ ಪರ್ಯಾಯ T20I ತಂಡದಲ್ಲಿ ಭುವಿ ಸೇರಿ RCBಯ ನಾಲ್ವರಿಗೆ ಸ್ಥಾನ!
ವರದಿಗಳ ಪ್ರಕಾರ, ಜೂನ್‌ನಲ್ಲಿ ನಡೆಯಲಿರುವ ಭಾರತದ ಐರ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಸೂರ್ಯವಂಶಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
'ಹಾರ್ದಿಕ್ ಪಾಂಡ್ಯ ಒಪ್ಪಿಕೊಂಡಿದ್ದಾರೆ; MI ಸೋಲಿನ ಹೊಣೆಯನ್ನು ಸೂರ್ಯಕುಮಾರ್ ಯಾದವ್, ಬುಮ್ರಾ ಕೂಡ ಹೊರಬೇಕು'
ಮುಂಬೈ ತಂಡದ ದಿಗ್ಗಜರ ಫಾರ್ಮ್ ಕಳವಳಕಾರಿಯಾಗಿದೆ. ಸೂರ್ಯಕುಮಾರ್ ಯಾದವ್ 8 ಪಂದ್ಯಗಳಲ್ಲಿ 20ರ ಸರಾಸರಿಯಲ್ಲಿ ಕೇವಲ 162 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ವೇಗಿ ಜಸ್ಪ್ರೀತ್ ಬುಮ್ರಾ ಎಂಟು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದಾರೆ.

ಕೊಹ್ಲಿ-ಬಾಬರ್ ಬ್ಯಾಟಿಂಗ್ ಕಂಡರೆ ಟೀಂ ಇಂಡಿಯಾದ ಈ ದಿಗ್ಗಜ ಬ್ಯಾಟ್ಸ್ ಮನ್ ನೆನಪಿಗೆ ಬರುತ್ತಾರೆ: ಇಯಾನ್ ಬಿಷಪ್
24 ವರ್ಷಗಳ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾಸ್ಟರ್ ಬ್ಲಾಸ್ಟರ್ ನಿರ್ಮಿಸಿರುವ ಹಲವು ದಾಖಲೆಗಳು ಮುರಿಯದೇ ಉಳಿಯುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳ ಎದುರು ಸಚಿನ್ ಬಾರಿಸುತ್ತಿದ್ದ ಅದ್ಭುತ ಸ್ಟ್ರೈಟ್ ಡ್ರೈವ್‌ಗಳು ಈಗಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

'ಅವರೆಷ್ಟು, ಅವರ ಯೋಗ್ಯತೆ ಎಷ್ಟು': ಬುಮ್ರಾ ಬೌಲಿಂಗ್ ಅನುಮಾನಿಸಿದ ಬಿಷಪ್ ವಿರುದ್ಧ ಗವಾಸ್ಕರ್ ಗರಂ
ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದು ಇದರ ಬೆನ್ನಲ್ಲೇ ಬುಮ್ರಾ ಬೌಲಿಂಗ್ ಶೈಲಿ ಬಗ್ಗೆ ವಿಂಡೀಸ್ ಮಾಜಿ ಆಟಗಾರ ಇಯಾನ್ ಬಿಷಪ್ ಅನುಮಾನ ವ್ಯಕ್ತಪಡಿಸಿದ್ದು ಇದಕ್ಕೆ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.

