ದೇಶಭಾರತದಲ್ಲಿ ಸೌರಶಕ್ತಿ ಕ್ರಾಂತಿಗೆ ಬುನಾದಿ, 275 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ
ಫ್ರಾನ್ಸ್ ಸಹಯೋಗದಲ್ಲಿ ಭಾರತ ಭಾನುವಾರ ತನ್ನ ಸೌರಶಕ್ತಿ ಕ್ರಾಂತಿಗೆ ಬುನಾದಿ ಹಾಕಿದ್ದು, ಭಾರತವು ನವೀಕರಿಸ ಬಹುದಾದ ಮೂಲಗಳಿಂದ 2022ರ ವೇಳೆಗೆ 175 ಗೀಗಾ ವ್ಯಾಟ್ ಹಾಗೂ ಸೌರಶಕ್ತಿಯಿಂದ 100 ಗಿ.ವ್ಯಾ.ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.