ವಾಣಿಜ್ಯಉದ್ಯೋಗಿಗಳಿಗೆ ಶುಭಸುದ್ದಿ! ಇಪಿಎಫ್ ಮೇಲಿನ ಶೇ.8.65 ಬಡ್ಡಿದರ ನಿಗದಿಗೆ ಸರ್ಕಾರ ಗ್ರೀನ್ ಸಿಗ್ನಲ್
ಕಾರ್ಮಿಕ ಸಚಿವಾಲಯವು 2018-19ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಮೇಲೆ ಶೇ .8.65 ರಷ್ಟು ಬಡ್ಡಿದರ ನೀಡುವ ಶಿಫಾರಸು ಮಾಡಿದ್ದು ಇದೀಗ ದೇಶದ ಆರು ಕೋಟಿಗೆ ಹೆಚ್ಚು ಇಪಿಎಫ್ಒ ಖಾತೆದಾರರ ಖಾತೆಗೆ ಹೆಚ್ಚುವರಿ ಬಡ್ಡಿ ಜಮವಾಗಲಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಮಂಗಳವಾರ ತಿಳಿಸಿದ್ದಾರೆ.