ದೇಶಗೀತಾ ಭಾರತಕ್ಕೆ: ರು.1 ಕೋಟಿ ಬೇಡವೆಂದ ಇಧಿ ಪ್ರತಿಷ್ಠಾನ
ಭಾರತದ ಬಾಲಕಿ ಗೀತಾಳನ್ನು ಈವರೆಗೆ ನೋಡಿಕೊಂಡಿದ್ದ ಪಾಕಿಸ್ತಾನದ ಎನ್ ಜಿಒ ಇಧಿ ಫೌಂಡೇಷನ್ ಪ್ರಧಾನಿ ಮೋದಿ ಅವರ ರು.1 ಕೋಟಿಯ ಕೊಡುಗೆಯನ್ನು ನಿರಾಕರಿಸಿದೆ. ಇಧಿ ಫೌಂಡೇಶನ್ನ ಅಬ್ದುಲ್ ಸತ್ತಾರ್ ಇಧಿ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ...