ಇಂಗ್ಲೆಂಡ್ ಪ್ರವಾಸ

97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!
ಕ್ರಿಕೆಟ್

97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!

ಕಳೆದ ಒಂದು ವರ್ಷದಲ್ಲಿ, ಆಟಗಾರರಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' ವಿಭಿನ್ನ ಮಾನದಂಡಗಳನ್ನು ನಿಗದಿಪಡಿಸಿತ್ತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕೆಲವು ಹಿರಿಯ ಆಟಗಾರರಿಗೆ ಹೆಚ್ಚು ಸುಲಭವಾದ ಗುರಿಗಳನ್ನು ನೀಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್
ಕ್ರಿಕೆಟ್

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್

ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರ ಪ್ರದರ್ಶನ ಬಹುಶಃ ದೊಡ್ಡ ಕಾರಣವಾಗಿತ್ತು.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಿಂದ ಮೊಹಮ್ಮದ್ ಸಿರಾಜ್ ಔಟ್; ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಂಟ್ರಿ!
ಕ್ರಿಕೆಟ್

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಿಂದ ಮೊಹಮ್ಮದ್ ಸಿರಾಜ್ ಔಟ್; ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಂಟ್ರಿ!

ಸಿರಾಜ್ ಅವರನ್ನು ಕ್ರಮವಾಗಿ ಎರಡು ಮತ್ತು ಐದು ಟಿ20 ಪಂದ್ಯಗಳನ್ನು ಒಳಗೊಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗಿಲ್ಲ.

'ಶಮಿ ಅವರಂತಹ ಆಟಗಾರರಿಗೆ ತಪ್ಪು ಸಂದೇಶ ರವಾನೆ': ಹರ್ಷಿತ್ ರಾಣಾ ಆಯ್ಕೆಗೆ ಅಜಿತ್ ಅಗರ್ಕರ್ ವಿರುದ್ಧ ಮಾಜಿ ಆಟಗಾರ ಕಿಡಿ
ಕ್ರಿಕೆಟ್

'ಶಮಿ ಅವರಂತಹ ಆಟಗಾರರಿಗೆ ತಪ್ಪು ಸಂದೇಶ ರವಾನೆ': ಹರ್ಷಿತ್ ರಾಣಾ ಆಯ್ಕೆಗೆ ಅಜಿತ್ ಅಗರ್ಕರ್ ವಿರುದ್ಧ ಮಾಜಿ ಆಟಗಾರ ಕಿಡಿ

ದೇಶೀಯ ಕ್ರಿಕೆಟ್‌ನಲ್ಲಿ ಆಟಗಾರರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಆಯ್ಕೆ ಸಮಿತಿಯು ಈಗಾಗಲೇ ಪೂರ್ವನಿದರ್ಶನವನ್ನು ಸ್ಥಾಪಿಸಿದೆ. ಆದರೆ, ಹರ್ಷಿತ್ ಪ್ರಕರಣದಲ್ಲಿ ಅದನ್ನು ಅನುಸರಿಸಿಲ್ಲ ಎಂದು ರಮೇಶ್ ಹೇಳಿದ್ದಾರೆ.

CSK ತಂಡಕ್ಕೆ ಫಿಟ್ ಆಗದ ರುತುರಾಜ್ ಗಾಯಕ್ವಾಡ್ ಇಂಡಿಯಾ ಎ ತಂಡದ ಜೊತೆ ಇಂಗ್ಲೆಂಡ್ ತಲುಪಿದ್ದೇಗೆ?
ಕ್ರಿಕೆಟ್

CSK ತಂಡಕ್ಕೆ ಫಿಟ್ ಆಗದ ರುತುರಾಜ್ ಗಾಯಕ್ವಾಡ್ ಇಂಡಿಯಾ ಎ ತಂಡದ ಜೊತೆ ಇಂಗ್ಲೆಂಡ್ ತಲುಪಿದ್ದೇಗೆ?

ಭಾರತದ ಯುವ ಕ್ರಿಕೆಟಿಗರು ಇಂಗ್ಲೆಂಡ್‌ಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದು, ಆ ಚಿತ್ರಗಳು ವೈರಲ್ ಆಗಿದೆ.

ಇಂಗ್ಲೆಂಡ್ ಪ್ರವಾಸ: ಮಹಿಳಾ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ, ಜೂಲನ್ ಗೋಸ್ವಾಮಿಗೆ ಅವಕಾಶ
ಕ್ರಿಕೆಟ್

ಇಂಗ್ಲೆಂಡ್ ಪ್ರವಾಸ: ಮಹಿಳಾ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ, ಜೂಲನ್ ಗೋಸ್ವಾಮಿಗೆ ಅವಕಾಶ

ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. 

ಇಂಗ್ಲೆಂಡ್ ಪ್ರವಾಸ: ಲಂಡನ್‌ನಲ್ಲಿರುವ ಟೀಂ ಇಂಡಿಯಾ ತಂಡವನ್ನು ಸೇರಲಿರುವ ಸೂರ್ಯಕುಮಾರ್, ಪೃಥ್ವಿ ಶಾ!
ಕ್ರಿಕೆಟ್

ಇಂಗ್ಲೆಂಡ್ ಪ್ರವಾಸ: ಲಂಡನ್‌ನಲ್ಲಿರುವ ಟೀಂ ಇಂಡಿಯಾ ತಂಡವನ್ನು ಸೇರಲಿರುವ ಸೂರ್ಯಕುಮಾರ್, ಪೃಥ್ವಿ ಶಾ!

ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು ಗಾಯಗೊಂಡಿರುವ ಆಟಗಾರರಾದ ಶುಬ್ಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಬದಲಿಯಾಗಿ ಪೃಥ್ವಿ ಶಾ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳಲಾಗಿದೆ.

ಇಂಗ್ಲೆಂಡ್ ಸರಣಿಗೆ ಪೂಜಾರ ಬದಲಿಗೆ ಪೃಥ್ವಿ ಶಾಗೆ ಸ್ಥಾನ ನೀಡಬೇಕು: ಬ್ರಾಡ್ ಹಾಗ್
ಕ್ರಿಕೆಟ್

ಇಂಗ್ಲೆಂಡ್ ಸರಣಿಗೆ ಪೂಜಾರ ಬದಲಿಗೆ ಪೃಥ್ವಿ ಶಾಗೆ ಸ್ಥಾನ ನೀಡಬೇಕು: ಬ್ರಾಡ್ ಹಾಗ್

ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ದದ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಆಸಿಸ್ ಮಾಜಿ ಸ್ಪಿನ್ನರ್ ಸಲಹೆ ನೀಡಿದ್ದು, ಮೂರನೇ ಕ್ರಮಾಂಕದಲ್ಲಿ ಪೂಜಾರ ಬದಲಿಗೆ ಪೃಥ್ವಿ ಶಾರನ್ನು ಆಡಿಸುವಂತೆ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸ: ಕುಟುಂಬದೊಂದಿಗೆ ತೆರಳಲು ಟೀಮ್ ಇಂಡಿಯಾ ಆಟಗಾರರಿಗೆ ಬ್ರಿಟನ್ ಸರ್ಕಾರ ಅನುಮತಿ
ಕ್ರಿಕೆಟ್

ಇಂಗ್ಲೆಂಡ್ ಪ್ರವಾಸ: ಕುಟುಂಬದೊಂದಿಗೆ ತೆರಳಲು ಟೀಮ್ ಇಂಡಿಯಾ ಆಟಗಾರರಿಗೆ ಬ್ರಿಟನ್ ಸರ್ಕಾರ ಅನುಮತಿ

ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಆಟಗಾರರು ಮತ್ತು ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿಗೆ ಕುಟುಂಬದವರನ್ನು ಕರೆದುಕೊಂಡು ಹೋಗಲು ಬ್ರಿಟನ್ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.