ಇ ಪಾಸ್

ಪ್ರವಾಸಿಗರ ನಿಯಂತ್ರಣಕ್ಕೆ ತಂತ್ರ: 'ಇ- ಪಾಸ್' ನೀಡಲು ಸರ್ಕಾರ ಚಿಂತನೆ!
ತಮಿಳುನಾಡು ಸರ್ಕಾರವು ಇತ್ತೀಚಿನ ಬೇಸಿಗೆ ರಜೆಯಲ್ಲಿ ಇ-ಪಾಸ್ಗಳನ್ನು ಪರಿಚಯಿಸಿತ್ತು, ಇದು ಪ್ರವಾಸಿಗರಿಗೆ ಊಟಿ ಮತ್ತು ಕೊಡೈಕೆನಾಲ್ನ ಗಿರಿಧಾಮಗಳಿಗೆ ಭೇಟಿ ನೀಡಲು ವಿಶೇಷ ಪರವಾನಗಿಯಾಗಿತ್ತು.

ಲಾಕ್ ಡೌನ್: ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗರು ಆನ್ಲೈನ್ನಲ್ಲೇ ಪಡೆಯಬಹುದು ಕರ್ಫ್ಯೂ ಪಾಸ್
ಕೊರೊನಾ ಸೋಂಕು ತಡೆಗಟ್ಟಲು 21ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಪೂರೈಕೆ, ಡೋರ್ ಡೆಲಿವರಿ ಬಾಯ್ಸ್ಗೆ ಪಾಸ್ ನೀಡಲಾಗುತ್ತಿದೆ. ಇತ್ತೀಚೆಗೆ ನಗರದ ಡಿಸಿಪಿ ಕಚೇರಿಗಳಲ್ಲಿ ಪಾಸ್ ವಿತರಿಸಲಾಗುತ್ತಿತ್ತು.

