ರಾಜ್ಯಸರಳ, ವೇಗದ E-Aasthi 2.0 ಗೆ ರಾಜ್ಯ ಸರ್ಕಾರ ಚಾಲನೆ; ಇನ್ಮುಂದೆ ಇ-ಖಾತಾ ಮತ್ತಷ್ಟು ಸುಲಭ..!
ಕಳೆದ 2024ರ ಅಕ್ಟೋಬರ್ನಲ್ಲಿ ಜಾರಿಗೆ ತರಲಾಗಿದ್ದ ಮೊದಲ ಆವೃತ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ದಾಖಲೆ ಅಪ್ಲೋಡ್ ಸಮಸ್ಯೆ ಸೇರಿದಂತೆ ಎಲ್ಲಾ ತಾಂತ್ರಿಕ ಲೋಪದೋಷಗಳನ್ನು ಈ ಹೊಸ 2.0 ಆವೃತ್ತಿಯಲ್ಲಿ ಸಂಪೂರ್ಣವಾಗಿ ನಿವಾರಿಸಲಾಗಿದೆ.