ಆಹಾರ ಪೊಟ್ಟಣ

ಆಹಾರ ಪೊಟ್ಟಣ ವಿತರಿಸಿದ ಬೈರತಿ ಬಸವರಾಜ್: ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
ಕೊರೋನಾ ಪೀಡಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವ ಭೈರತಿ ಬಸವರಾಜ್ ವಿದ್ಯಾರಣ್ಯಪುರದಲ್ಲಿ ಆಹಾರ ಪೊಟ್ಟಣ ವಿತರಿಸಿದರು. ಎನ್ ಟಿ ಐ ಮೈದಾನದಲ್ಲಿ ಆಹಾರ ಪೊಟ್ಟಣ ಪಡೆಯಲು ಸುಮಾರು 10 ಸಾವಿರ ಮಂದಿ ಸೇರಿದ್ದರು.

ಕೊರೋನಾ ವೈರಸ್: ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ, ಆಹಾರ ಪೊಟ್ಟಣ ವಿತರಣೆ
ಅಗತ್ಯ ವಸ್ತುಗಳು ಸೇವೆಗಳ ಅನಿಶ್ಚಿತತೆ, ಗೊಂದಲಗಳ ನಡುವೆ ಭಾರತ ಲಾಕ್ ಡೌನ್ ನ 5ನೇ ದಿನಕ್ಕೆ ಭಾನುವಾರ ಕಾಲಿಟ್ಟಿದ್ದು ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಗತಿಕರು, ವಲಸಿಗ ಕೂಲಿ ಕಾರ್ಮಿಕರು, ಹಿರಿಯರ ವೃದ್ಧಾಶ್ರಮ, ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಕಂಡುಬಂತು.

ಗ್ರಾಹಕರಿಗೆ ಎಂಜಲು ಊಟ: ಪಾರ್ಸೆಲ್ ಬಿಚ್ಚಿ ತಿಂದ ಜೋಮ್ಯಾಟೋ ಡೆಲಿವೆರಿ ಬಾಯ್, ವಿಡಿಯೋ ವೈರಲ್!
ಮನೆಯಲ್ಲಿ ಅಡುಗೆ ಮಾಡದೇ ಮೊಬೈಲ್ ಆ್ಯಪ್ ಮೂಲಕ ಫುಡ್ ಗೆ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ. ಫುಡ್ ಡೆಲಿವರಿ ಸೇವೆ ಸಲ್ಲಿಸುವ ಜೋಮ್ಯಾಟೋದ ಡೆಲಿವೆರಿ ಬಾಯ್ ಪಾರ್ಸೆಲ್ ಬಿಚ್ಚಿ ತಿಂದಿರುವ...

