ದೇಶಕೋವಿಡ್-19: ಡಿಸೆಂಬರ್ ವೇಳೆಗೆ ಭಾರತಕ್ಕೆ ಸಿಗಲಿದೆ 100 ಮಿಲಿಯನ್ ಆಸ್ಟ್ರಾಝೆನಿಕ ಲಸಿಕೆ
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್-19 ಲಸಿಕೆ ಆಸ್ಟ್ರಾಝೆನಿಕಾದ ಲಸಿಕೆ ಉತ್ಪಾದನೆಯನ್ನು ಶೀಘ್ರಗೊಳಿಸುತ್ತಿದ್ದು, ಡಿಸೆಂಬರ್ ವೇಳೆಗೆ 100 ಮಿಲಿಯನ್ ಆಸ್ಟ್ರಾಝೆನಿಕಾ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ.