ಬಾಲಿವುಡ್'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು'; ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta
ಫಿಲ್ಮಿ ಗ್ಯಾನ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ನಟಿ ತನುಶ್ರೀ ದತ್ತಾ, ತಮ್ಮ ಮತ್ತು ನಟ ಇಮ್ರಾನ್ ಹಶ್ಮಿ ನಡುವಿನ ಕೆಮಿಸ್ಟ್ರಿ ರೊಮ್ಯಾಂಟಿಕ್ ಜೋಡಿಗಿಂತಲೂ ಅಣ್ಣ-ತಂಗಿಯ ಸಂಬಂಧದಂತಿತ್ತು ಎಂದು ಹೇಳಿದ್ದಾರೆ.