ಆಲ್ಬಂ ಸಾಂಗ್

ಸಂಗೀತ ಪ್ರಿಯರ ಮನ ಗೆಲ್ಲುತ್ತಿದೆ ಸಂಜಿತ್ ಹೆಗ್ಡೆಯ 'ನಂಗೆ ಅಲ್ಲವ' ಲವ್ಲಿ ಸಾಂಗ್!
ಸಿನಿಮಾ ಸುದ್ದಿ

ಸಂಗೀತ ಪ್ರಿಯರ ಮನ ಗೆಲ್ಲುತ್ತಿದೆ ಸಂಜಿತ್ ಹೆಗ್ಡೆಯ 'ನಂಗೆ ಅಲ್ಲವ' ಲವ್ಲಿ ಸಾಂಗ್!

ನಂಗೆ ಅಲ್ಲವ..." ಅಂತ ಸುಮಧುರವಾಗಿ ಹಾಡಿರುವ ಸಂಚಿತ್ ಹೆಗ್ಡೆಯ ಹಾಡು ಮೋಡಿ ಮಾಡುತ್ತಿದೆ. ಈ ಹಾಡಿನಲ್ಲಿ ಯುವ ನಟಿ ಸಂಜನಾ ದಾಸ್ ಜೊತೆ ಸಂಜಿತ್ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

ನಟನೆಯಂತೆಯೇ ಆಲ್ಬಂ ಸಾಂಗ್‌ನಲ್ಲೂ ಅರ್ಜುನ್ ಕಿಶೋರ್ ಚಂದ್ರ ಮಿಂಚು; 'ತೋಳ' ಮೂಲಕ ಎಂಟ್ರಿ
ಸಿನಿಮಾ ಸುದ್ದಿ

ನಟನೆಯಂತೆಯೇ ಆಲ್ಬಂ ಸಾಂಗ್‌ನಲ್ಲೂ ಅರ್ಜುನ್ ಕಿಶೋರ್ ಚಂದ್ರ ಮಿಂಚು; 'ತೋಳ' ಮೂಲಕ ಎಂಟ್ರಿ

ಸಿನಿಮಾದಲ್ಲಿ ನಟನೆಯನ್ನು ಇಷ್ಟಪಡುವಂತೆಯೇ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಮ್ಯೂಸಿಕ್ ಆಲ್ಬಂಗಳಲ್ಲಿಯೂ ತಮ್ಮ ಛಾಪು ಮೂಡಿಸುವುದನ್ನು ಇಷ್ಟಪಡುತ್ತಾರೆ. ಸದ್ಯ ಅವರ ಮುಂಬರುವ ಚಿತ್ರ 'ಮಾಯೆ & ಕಂಪನಿ' ಬಿಡುಗಡೆಗೆ ಕಾಯುತ್ತಿರುವ ಅರ್ಜುನ್, ತಮ್ಮ ಮುಂದಿನ ಸಿಂಗಲ್ ತೋಳಾಗೆ ಸಜ್ಜಾಗುತ್ತಿದ್ದಾರೆ. 

ಮೊಟ್ಟ ಮೊದಲ ಆಲ್ಬಂ ಸಾಂಗ್ ನಲ್ಲಿ 'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿ!
ಸಿನಿಮಾ ಸುದ್ದಿ

ಮೊಟ್ಟ ಮೊದಲ ಆಲ್ಬಂ ಸಾಂಗ್ ನಲ್ಲಿ 'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿ!

ತುಪ್ಪ ಬೇಕಾ  ತುಪ್ಪ ಎಂಬ ಐಟಂ ಸಾಂಗ್ ನಿಂದ ಜನಪ್ರಿಯವಾದ ನಟಿ ರಾಗಿಣಿ ದ್ವಿವೇದಿ ಮೊಟ್ಟ ಮೊದಲ ಬಾರಿಗೆ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರೋಮ್ಯಾಂಟಿಕ್ ಆಲ್ಬಂ ''ನಾನು ನಾನು ಪ್ರೀತಿಸುತ್ತಿರುವೆ' ಹಾಡಿನಲ್ಲಿ ಮೇಘಶ್ರೀ ನಟನೆ
ಸಿನಿಮಾ ಸುದ್ದಿ

ರೋಮ್ಯಾಂಟಿಕ್ ಆಲ್ಬಂ ''ನಾನು ನಾನು ಪ್ರೀತಿಸುತ್ತಿರುವೆ' ಹಾಡಿನಲ್ಲಿ ಮೇಘಶ್ರೀ ನಟನೆ

ಕೃಷ್ಣ ತುಳಸಿ, ದಶರಥ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಮೇಘಶ್ರೀ ಇದೇ ಮೊದಲ ಬಾರಿಗೆ ಆಲ್ಬಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.