ಆಲ್ಫಾ

ಆಲಿಯಾ ಭಟ್ ಅಭಿನಯದ ಆಲ್ಫಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್; ಮೊದಲ ದಿನವೇ 17.42 ಕೋಟಿ ರೂ. ಗಳಿಕೆ
'ಆಲ್ಫಾ ವಿಶ್ವಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ. ಮೊದಲ ದಿನವೇ ವಿಶ್ವಾದ್ಯಂತ 17.42 ಕೋಟಿ ರೂ. ಗಳಿಸಿದೆ' ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಆಲಿಯಾ ಅಭಿನಯದ 'ಆಲ್ಫಾ' ಚಿತ್ರದ ಟ್ರೈಲರ್

ಆಲ್ಫಾ ಚಿತ್ರದ ಟೀಸರ್

ಆಲ್ಫಾ ಟ್ರೈಲರ್ ರಿಲೀಸ್ ಮಾಡಿದ ಶ್ರೀಮುರಳಿ; ನವ ನಟ ಹೇಮಂತ್ ರಗಡ್ ಅವತಾರಕ್ಕೆ ಮೆಚ್ಚುಗೆ!
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಲ್ಫಾ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ನವನಟ ಹೇಮಂತ್ ಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ. ಗೀತ, ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿರುವ 'ಆಲ್ಫಾ' ಚಿತ್ರದ ಟೀಸರ್ ಗಮನ ಸೆಳೆಯುವಂತಿದೆ.

ಆಲ್ಫಾ ಚಿತ್ರದ ಟ್ರೈಲರ್

ಆ್ಯಕ್ಷನ್ ಎಂಟರ್‌ಟೈನರ್ 'ಆಲ್ಫಾ' ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ಗೆ ಹೇಮಂತ್ ಕುಮಾರ್ ಪದಾರ್ಪಣೆ!
ಚಿತ್ರತಂಡ ಈಗಾಗಲೇ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಹೇಮಂತ್ ಕುಮಾರ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಚಿತ್ರವು ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌ಗಳು ಮತ್ತು ಕ್ರೈಂ ಸ್ಟೋರಿ ಸುತ್ತ ಸುತ್ತುತ್ತದೆ.

90 ವರ್ಷದ ಬೆಲ್ಜಿಯಂ ಮಹಿಳೆಗೆ ಏಕಕಾಲಕ್ಕೆ ಆಲ್ಫಾ, ಬೀಟಾ ಕೋವಿಡ್-19 ರೂಪಾಂತರಿ ಸೋಂಕು!
90 ವರ್ಷದ ಬೆಲ್ಜಿಯನ್ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದು, ಆಲ್ಫಾ, ಬೀಟಾ ಕೋವಿಡ್-19 ಸೋಂಕು ಏಕ ಕಾಲಕ್ಕೆ ತಗುಲಿದೆ.

