ಕ್ರೀಡೆ'ದಾಖಲೆಗಳ ಸರದಾರ' ಉಸೇನ್ ಬೋಲ್ಟ್ ದಾಖಲೆ ಮುರಿದ ಆಲಿಸನ್ ಫೆಲಿಕ್ಸ್
ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಅಮೆರಿಕದ ಆಲಿಸನ್ ಫೆಲಿಕ್ಸ್ ಅವರು ವೃತ್ತಿ ಜೀವನದ 12ನೇ ಮುಕಟು ಮುಡಿಗೇರಿಸಿಕೊಂಡರು. ಆ ಮೂಲಕ 11 ವಿಶ್ವ ಕಿರೀಟ ಗೆದ್ದಿರುವ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದರು.