ದೇಶತೀವ್ರ ವಾಗ್ದಾಳಿ ಬಳಿಕ ಕಲಾಪದಲ್ಲಿಯೇ ಪ್ರಧಾನಿ ಮೋದಿರನ್ನು ಆಲಂಗಿಸಿಕೊಂಡ ರಾಹುಲ್!
ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಭಾಷಣದ ಬಳಿಕ ಕಲಾಪದಲ್ಲಿಯೇ ಮೋದಿಯವರ ಬಳಿ ತೆರಳಿ ಹಸ್ತಲಾಘವ ಮಾಡಿ ಆಲಂಗಿಸಿದರು...