ದೇಶಭಾರತ ಪ್ರಜಾಪ್ರಭುತ್ವದಲ್ಲಿಯೇ ಎನ್'ಡಿಎ ಸರ್ಕಾರದ ಆಡಳಿತ ಕರಾಳದ ಅವಧಿಯಾಗಿದೆ: ಮಮತಾ
ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಮತ್ತೆ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಭಾರತದ ಪ್ರಜಾಪ್ರಭುತ್ವದಲ್ಲಿಯೇ ಎನ್'ಡಿಎ ಸರ್ಕಾರದ ಆಡಳಿತದ ಅವಧಿ...