ರಾಜ್ಯವಾರಸುದಾರರಿಲ್ಲದ ಜಮೀನು ಇನ್ಮುಂದೆ 'ಸರ್ಕಾರ'ದ ವಶಕ್ಕೆ: ವಂಚನೆ ತಡೆಯಲು ಕಠಿಣ ನಿಯಮ ಜಾರಿ; ಭೂ ಮಾಫಿಯಾಗೆ ಬಿಗ್ ಶಾಕ್..!
ರಾಜ್ಯದ ಕಂದಾಯ ಆಯುಕ್ತಾಲಯವು ಮೇ 20, 2026 ರಂದು ಅತ್ಯಂತ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಮೃತ ಭೂಮಾಲೀಕರಿಗೆ ಯಾವುದೇ ಕಾನೂನುಬದ್ಧ ವಾರಸುದಾರರು ಇಲ್ಲದಿರುವ ಜಮೀನುಗಳ ದುರುಪಯೋಗವನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.