ಆರ್ಟಿಫಿಶಿಯಲ್ ಇಂಟೆಲಿಜೆನ್ಸ್

ಭಾರತೀಯರಿಗೆ AI ಭವಿಷ್ಯದ ಮೇಲೆ ನಂಬಿಕೆ ಹೆಚ್ಚು, ಸಹೋದ್ಯೋಗಿಗಳಿಗಿಂತ ಚಾಟ್‌ಬಾಟ್‌ಗಳ ಮಾತಿಗೆ ಆದ್ಯತೆ!
ವಾಣಿಜ್ಯ

ಭಾರತೀಯರಿಗೆ AI ಭವಿಷ್ಯದ ಮೇಲೆ ನಂಬಿಕೆ ಹೆಚ್ಚು, ಸಹೋದ್ಯೋಗಿಗಳಿಗಿಂತ ಚಾಟ್‌ಬಾಟ್‌ಗಳ ಮಾತಿಗೆ ಆದ್ಯತೆ!

ಭಾರತದಲ್ಲಿ ಕೃತಕ ಬುದ್ದಿಮತ್ತೆ ಎಷ್ಟು ಆಳವಾಗಿ ತಳವೂರುತ್ತಿದೆ ಎಂದರೆ ಭಾರತೀಯರಿಗೆ ತಮ್ಮ ವೃತ್ತಿಜೀವನದ ಕುರಿತ AIನ ಭವಿಷ್ಯದ ಮೇಲೆ ನಂಬಿಕೆ ಹೆಚ್ಚಿದ್ದು, ಸ್ವತಃ ತಮ್ಮ ಸಹೋದ್ಯೋಗಿಗಳಿಗಿಂತ ಚಾಟ್‌ಬಾಟ್‌ಗಳ ಮಾತನ್ನು ಕೇಳುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು
ರಾಜ್ಯ

ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು

ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಗಳು, ಹಂಪಿಯಲ್ಲಿ ರಾರಾಜಿಸುತ್ತಿದ್ದು, ಈ ಚಿತ್ರಗಳಿಗೆ ಪ್ರವಾಸಿಗರು ಮನಸೋತಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಫೇಕ್ ನ್ಯೂಸ್ ಪತ್ತೆ: ಗೃಹ ಸಚಿವ
ರಾಜ್ಯ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಫೇಕ್ ನ್ಯೂಸ್ ಪತ್ತೆ: ಗೃಹ ಸಚಿವ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಬಳಕೆ ಮೂಲಕ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ಭಾರತ ನಾಗರಿಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸುತ್ತಿದೆ; ಎಐಯಿಂದ ಪರಿಹರಿಸಬಹುದಾದ 10 ಸಮಸ್ಯೆ ಗುರುತಿಸಿ: ಪ್ರಧಾನಿ ಮೋದಿ
ದೇಶ

ಭಾರತ ನಾಗರಿಕರನ್ನು ತಂತ್ರಜ್ಞಾನದ ಮೂಲಕ ಸಬಲೀಕರಣಗೊಳಿಸುತ್ತಿದೆ; ಎಐಯಿಂದ ಪರಿಹರಿಸಬಹುದಾದ 10 ಸಮಸ್ಯೆ ಗುರುತಿಸಿ: ಪ್ರಧಾನಿ ಮೋದಿ

ಸರ್ಕಾರವು ಆಯೋಜಿಸುತ್ತಿರುವ 12 ವೆಬ್‌ನಾರ್‌ಗಳ ಸರಣಿಯ ಐದನೆ ಆವೃತ್ತಿ 'ತಂತ್ರಜ್ಞಾನವನ್ನು ಬಳಸಿಕೊಂಡು ಬದುಕಲು ಸುಲಭ ವಿಧಾನ' ವಿಷಯದ ಕುರಿತು ಬಜೆಟ್ ನಂತರದ ವೆಬ್‌ನಾರ್ ನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಂಗಳವಾರ ಮಾತನಾಡಿದರು. 

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆ: ಬೆಂಗಳೂರು ನಗರಕ್ಕೆ ವಿಶ್ವದಲ್ಲಿ 5ನೇ ಶ್ರೇಯಾಂಕ!
ವಿಶೇಷ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆ: ಬೆಂಗಳೂರು ನಗರಕ್ಕೆ ವಿಶ್ವದಲ್ಲಿ 5ನೇ ಶ್ರೇಯಾಂಕ!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು USAಯ ನಗರಗಳಾಗಿವೆ. ಶ್ರೇಯಾಂಕ ನೀಡಿಕೆ ಅಗ್ರ 50 AI ನಗರಗಳಲ್ಲಿ ಒಂದಾಗಿದೆ, ಇದನ್ನು TIDE ಫ್ರೇಮ್‌ವರ್ಕ್‌ನಿಂದ ಅಳೆಯಲಾಗಿದ್ದು, ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ (HBR)ನಲ್ಲಿ ಪಟ್ಟಿಮಾಡಲಾಗಿದೆ.