ಆರ್.ಕೆ. ಸಿಂಗ್

ಬಿಹಾರ: ಭರ್ಜರಿ ಗೆಲುವಿನ ಮರುದಿನವೇ ಬಿಜೆಪಿಯಿಂದ ಆರ್.ಕೆ ಸಿಂಗ್ ಅಮಾನತು!
ರಾಜ್ಯದ ಬಿಜೆಪಿ ಪ್ರಧಾನ ಕಚೇರಿಯಿಂದ ಅಮಾನತು ಆದೇಶ ಪಡೆದಿರುವ ಸಿಂಗ್ ಅವರಿಗೆ, ಪಕ್ಷದಿಂದ ಏಕೆ ಉಚ್ಛಾಟಿಸಬಾರದು ಎಂಬುದಕ್ಕೆ ಕಾರಣ ನೀಡುವಂತೆ ಸೂಚಿಸಲಾಗಿದೆ.

ಜಾಗತಿಕ ತೈಲ, ಅನಿಲ ಸಂಸ್ಥೆಗಳ ಸಿಇಓ ಗಳೊಡನೆ ಪ್ರಧಾನಿ ಮೋದಿ ಮಾತುಕತೆ, ಸಲಹೆ ಸ್ವೀಕಾರ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ತೈಲ ಮತ್ತು ಅನಿಲ ಸಂಸ್ಥೆಗಳ ಸಿಇಒಗಳೊಂದಿಗೆ, ಜಾಗತಿಕ ತಜ್ಞರ ಜೊತೆ ಸಂವಹನ ನಡೆಸಿದರು.

ತ್ರಿವಳಿ ತಲಾಖ್ ಇಸ್ಲಾಂನ ಭಾಗವಲ್ಲ: ಸಲ್ಮಾ ಅನ್ಸಾರಿ ಬೆನ್ನಿಗೆ ನಿಂತ ಆರ್.ಕೆ.ಸಿಂಗ್
ತ್ರಿವಳಿ ತಲಾಖ್ ಕುರಿತಂತೆ ನಿನ್ನೆಯಷ್ಟೇ ಮೌಲ್ವಿಗಳ ವಿರುದ್ಧ ಕಿಡಿಕಾರಿದ್ದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರ ಬೆನ್ನಿಗೆ ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಸೋಮವಾರ ನಿಂತಿದ್ದಾರೆ...

ನಾವು ರಾಷ್ಟ್ರೀಯವಾದಿಗಳು, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದರೆ ಸುಮ್ಮನೆ ಕೂರುವವರಲ್ಲ: ಬಿಜೆಪಿ ಸಂಸದ
ನಾವು ರಾಷ್ಟ್ರೀಯವಾದಿಗಳು, ದೇಶ ವಿರುದ್ಧ ಘೋಷಣೆ ಕೂಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಗಳು ನಾವಲ್ಲ ಎಂದು ಬಿಜೆಪಿ ಸಂಸದ ಆರ್.ಕೆ. ಸಿಂಗ್ ಅವರು ಸೋಮವಾರ...

ನಗ್ರೋಟಾ ಉಗ್ರ ದಾಳಿ ಮೂಲಕ ತನ್ನ ನಡೆ ಬದಲಿಸಿಕೊಳ್ಳುವುದಿಲ್ಲ ಎನ್ನುತ್ತಿದೆ ಪಾಕ್: ಆರ್.ಕೆ.ಸಿಂಗ್ ಕಿಡಿ
ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಉಗ್ರರ ದಾಳಿ ಮೂಲಕ ಎಂದಿಗೂ ತನ್ನ ನಡೆ ಬದಲಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತಾನ ರವಾನಿಸುತ್ತಿದೆ ಎಂದು ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಬುಧವಾರ...

