ರಾಜ್ಯಸಚಿವ ಸಂಪುಟ ಒಪ್ಪಿದರೆ RDSS ಸ್ಕೀಮ್ ಜಾರಿ; ಜೂನ್ 11ರಂದು ಕುಸುಮ್-ಸಿ ಯೋಜನೆಗೆ ಚಾಲನೆ: ಕೆ.ಜೆ ಜಾರ್ಜ್
ಸದ್ಯ ಕೆಲ ಮೀಟರ್ಗಳನ್ನು ಮಾತ್ರ ಸ್ಮಾರ್ಟ್ಮೀಟರ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಮೀಟರ್ಗಳನ್ನು ಸ್ಮಾರ್ಟ್ ಮೀಟರ್ ಮಾಡಲಾಗುವುದು. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದೆ.