ರಾಜ್ಯಬೆಂಗಳೂರು-ತುಮಕೂರು RRTS ಯೋಜನೆ: ಮೆಟ್ರೋ ವಿಸ್ತರಣೆ ವಿಷಯ ಮತ್ತೆ ಮುನ್ನಲೆಗೆ; ಚರ್ಚೆ
RRTS ದೀರ್ಘ ಅಂತರ-ನಗರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಮೊಬಿಲಿಟಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಮೆಟ್ರೋ ಕಾರಿಡಾರ್ ವಿಸ್ತರಿಸುವುದಕ್ಕಿಂತ ಇದು ಹೆಚ್ಚು ಪರಿಣಾಮಕಾರಿ ಪರಿಹಾರವಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು.