ಆರೋಗ್ಯ ಮತ್ತು ಜೀವನ ಶೈಲಿ

ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು: ತಜ್ಞರು
ಆರೋಗ್ಯ

ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು: ತಜ್ಞರು

ಪುಟ್ಟ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುವ ಹವ್ಯಾಸ ಬೆಳೆಸಿಕೊಂಡರೆ ಅಂತಹ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಏರ್ಪಡುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಎಚ್ಚರ...ಅಧಿಕ ಬಿಪಿ ಮಾತ್ರೆಗಳಿಂದ ಖಿನ್ನತೆಗೆ ಒಳಗಾಗುವಿರಿ!
ಆರೋಗ್ಯ

ಎಚ್ಚರ...ಅಧಿಕ ಬಿಪಿ ಮಾತ್ರೆಗಳಿಂದ ಖಿನ್ನತೆಗೆ ಒಳಗಾಗುವಿರಿ!

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚೆಚ್ಚು ಬಿಪಿ ಮಾತ್ರೆಗಳನ್ನು ಸೇವಿಸುವುದರಿಂದ ಖಿನ್ನತೆಗೆ ಒಳಗಾಗಲಿದ್ದಾರೆ ಎಂದು ನೂತನ ವೈದ್ಯಕೀಯ ಸಂಶೋಧನೆಯೊಂದು ಹೇಳಿದೆ.

ಓಟದಿಂದ ಮೊಣಕಾಲು ಸಾಮರ್ಥ್ಯ ವೃದ್ಧಿ:  ಅಧ್ಯಯನ
ಆರೋಗ್ಯ

ಓಟದಿಂದ ಮೊಣಕಾಲು ಸಾಮರ್ಥ್ಯ ವೃದ್ಧಿ: ಅಧ್ಯಯನ

ನಿತ್ಯ ಓಡುವುದರಿಂದ ಮೊಣಕಾಲಿನ ಸಾಮರ್ಥ್ಯ ವೃದ್ದಿಯಾಗುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

ಮಾರಕ ಕ್ಯಾನ್ಸರ್ ತರಬಲ್ಲ ಪೊಟ್ಯಾಶಿಯಂ ಬ್ರೊಮೇಟ್ ನಿಷೇಧ
ದೇಶ

ಮಾರಕ ಕ್ಯಾನ್ಸರ್ ತರಬಲ್ಲ ಪೊಟ್ಯಾಶಿಯಂ ಬ್ರೊಮೇಟ್ ನಿಷೇಧ

ಬ್ರೆಡ್, ಪಾವ್ ಮತ್ತು ಬನ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಪೊಟ್ಯಾಶಿಯಂ ಬ್ರೊಮೇಟ್ ಕ್ಯಾನ್ಸರ್‌ಗೆ ಕಾರಣವಾಗುವ ಕುರಿತು ವರದಿಗಳು ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ರಾಸಾಯನಿಕವನ್ನು ನಿಷೇಧಿಸಿದೆ...

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ
ಆರೋಗ್ಯ-ಜೀವನಶೈಲಿ

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ

ಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...

ಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ನೀಡಿ, ಅಲರ್ಜಿ ಮುಕ್ತರನ್ನಾಗಿಸಿ
ಆರೋಗ್ಯ-ಜೀವನಶೈಲಿ

ಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ನೀಡಿ, ಅಲರ್ಜಿ ಮುಕ್ತರನ್ನಾಗಿಸಿ

ಪುಟ್ಟಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ಬೀಜವನ್ನು ತಿನ್ನಿಸುವುದರಿಂದ ಅವರನ್ನು ಅಲರ್ಜಿ ಸಂಬಂಧಿತ ಕಾಯಿಲೆಗಳಿಂದ ಮುಕ್ತರನ್ನಾಗಿಸಬಹುದು ಎಂದು ವೈಜ್ಞಾನಿಕ ಸಂಶೋಧನೆಯೊಂದು ಹೇಳಿದೆ...

ಜಿರಳೆಯ ಹಿಟ್ ಸ್ಪ್ರೇಯಿಂದ ಮಕ್ಕಳಿಗೆ ಕ್ಯಾನ್ಸರ್!
ಆರೋಗ್ಯ-ಜೀವನಶೈಲಿ

ಜಿರಳೆಯ ಹಿಟ್ ಸ್ಪ್ರೇಯಿಂದ ಮಕ್ಕಳಿಗೆ ಕ್ಯಾನ್ಸರ್!

ಜಿರಳೆಗೇನೋ ಹಿಟ್ ಸ್ಪ್ರೇ ಹೊಡೆದ್ರಿ, ಅದು ಸತ್ ಹೋಯ್ತು. ಇದು ಹ್ಯಾಪಿ ವಿಚಾರ ಅಲ್ವೇ ಅಲ್ಲ. ಯಾಕೆ ಗೊತ್ತಾ? ಮನೆಯೊಳಗೆ ಹರಡುವ ಈ ಕೀಟನಾಶಕಗಳಿಂದ ಮಕ್ಕಳಿಗೆ ಕ್ಯಾನ್ಸರ್ ಬರುತ್ತೆ!..

ನಿಂತು ಕೆಲ್ಸ ಮಾಡಿ, ಆಗ ನೋಡಿ!
ಆರೋಗ್ಯ-ಜೀವನಶೈಲಿ

ನಿಂತು ಕೆಲ್ಸ ಮಾಡಿ, ಆಗ ನೋಡಿ!

ಕುಳಿತು ಕೆಲ್ಸ ಮಾಡೋರಿಗಿಂತ ನಿಂತು ಕೆಲ್ಸ ಮಾಡೋರೇ ಹೆಚ್ಚು ಆರೋಗ್ಯವಂತರಂತೆ! ಹೀಗಂದಿದ್ದು ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡಿನ ವೈದ್ಯತಂಡ...

ಕಿಲ್ಲರ್ ಕ್ಯಾಂಡಿ ಕ್ರಷ್
ಆರೋಗ್ಯ-ಜೀವನಶೈಲಿ

ಕಿಲ್ಲರ್ ಕ್ಯಾಂಡಿ ಕ್ರಷ್

ಕ್ಯಾಂಡಿಕ್ರಷ್ ಸಾಗಾ-ದಿನಂಪ್ರತಿ ಜಗತ್ತಿನ 20 ಕೋಟಿ ಜನ ಆಡುವ ಆಟ. ಸುಲಭವಾಗಿ ಆಡಬಹುದಾದ ಈ ಕ್ಯಾಂಡಿಕ್ರಷ್ ಸೃಷ್ಟಿಸುವ ಅಪಾಯ ಮಾತ್ರ ಪ್ರಳಯಕ್ಕೆ ಸಮ...