ದೇಶಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆ
ದೇಶಾದ್ಯಂತ ಆಮ್ಲಜನಕ ಸ್ಥಾವರಗಳಿಗೆ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಗುರಿಯೊಂದಿಗೆ ದೆಹಲಿಯ 13 ಸ್ಥಾವರ ಸೇರಿದಂತೆ ದೇಶದ 73 ಪ್ರಮುಖ ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಇಂಧನ ಸಚಿವಾಲಯ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸಿದೆ.