ದೇಶಸ್ವಾತಿ ಮಲಿವಾಲ್ ಕಾಲು, ಕೆನ್ನೆಗೆ ಗಾಯ: ವೈದ್ಯಕೀಯ ವರದಿಯಲ್ಲಿ ಬಹಿರಂಗ!
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರಿಂದ ಹಲ್ಲೆ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಎಡಗಾಲು ಮತ್ತು ಬಲ ಕೆನ್ನೆಯ ಮೇಲೆ ಮೂಗೇಟುಗಳಿವೆ ಎಂದು ಅವರ ವೈದ್ಯಕೀಯ ವರದಿ ತಿಳಿಸಿದೆ.