ದೇಶನೀರವ್ ಮೋದಿ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ಐಟಿ ಇಲಾಖೆ ನಿರ್ಧಾರ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ನಿರ್ಧರಿಸಲಾಗಿದೆ.