ರಾಜ್ಯಕೋವಿಡ್ ಸೋಂಕು ಇಳಿಕೆಯಾದರೂ ಮುಂದುವರೆದ ಆನ್ಲೈನ್ ವೈದ್ಯಕೀಯ ಸಮಾಲೋಚನೆ: ವಿಶ್ವಾಸಾರ್ಹವಲ್ಲ ಎಂದ ವೈದ್ಯರು
ಕೋವಿಡ್ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರಿದ್ದ ಸಂದರ್ಭದಲ್ಲಿ ಆನ್ಲೈನ್ ವೈದ್ಯಕೀಯ ಸಮಾಲೋಚನೆ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಸೋಂಕು ಇಳಿಕೆಯಾದರೂ ಕೂಡ ಜನರು ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನೇ ಬಳಕೆ ಮಾಡುತ್ತಿದ್ದು, ಸಾಕಷ್ಟು ವೈದ್ಯರು ಇದು ವಿಶ್ವಾಸಾರ್ಹವಲ್ಲ ಎಂದು ಹೇಳಿದ್ದಾರೆ.