ಆನ್ ಲೈನ್ ವಂಚಕರು

ಬೆಂಗಳೂರು: ಆನ್ಲೈನ್ ವಂಚಕರಿಂದ ಉದ್ಯಮಿಗೆ 5 ಕೋಟಿ ರೂ. ವಂಚನೆ
52 ವರ್ಷದ ಉದ್ಯಮಿಯೊಬ್ಬರು ಆನ್ ಲೈನ್ ವಂಚಕರಿಂದ 5 ಕೋಟಿ ರೂ.ಕಳೆದುಕೊಂಡಿದ್ದಾರೆ. ಷೇರುಗಳ ಮೇಲೆ ಹೆಚ್ಚಿನ ಆದಾಯದ ಆಮಿಷವೊಡ್ಡುವ ಮೂಲಕ ಅವರನ್ನು ವಂಚಿಸಲಾಗಿದೆ.

ಮಂಗಳೂರು: ಆನ್ಲೈನ್ ವಂಚಕರಿಂದ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ದೋಖಾ!
ಕ್ಯಾಟರಿಂಗ್ ಗೆ ಬೇಕಾದ ಉಪಕರಣ ಕಳುಹಿಸುವುದಾಗಿ ನಂಬಿಸಿ ಆನ್ಲೈನ್ನಲ್ಲಿ ವ್ಯಕ್ತಿಯೊಬ್ಬರಿಗೆ ರೂ. 1.16 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

