ಆದಾಯ ತೆರಿಗೆ ರಿಟರ್ನ್ಸ್

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ? ITR ಸಲ್ಲಿಸಿದ ನಂತರವೂ ಈ ದಾಖಲೆಗಳನ್ನು 6 ವರ್ಷ ಕಡ್ಡಾಯವಾಗಿ ಇಟ್ಟುಕೊಳ್ಳಿ! ಯಾಕೆ ಗೊತ್ತಾ?
ವಾಣಿಜ್ಯ

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ? ITR ಸಲ್ಲಿಸಿದ ನಂತರವೂ ಈ ದಾಖಲೆಗಳನ್ನು 6 ವರ್ಷ ಕಡ್ಡಾಯವಾಗಿ ಇಟ್ಟುಕೊಳ್ಳಿ! ಯಾಕೆ ಗೊತ್ತಾ?

ಜುಲೈ 31 ಒಳಗೆ ITR ಸಲ್ಲಿಸಿ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತೀರಾ? ಅಲ್ಲಿಗೆ ಕೆಲಸ ಮುಗಿದಿಲ್ಲ. ತಜ್ಞರ ಪ್ರಕಾರ, ITR ಸಲ್ಲಿಸಿದ ನಂತರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕನಿಷ್ಠ 6 ವರ್ಷಗಳ ಕಾಲ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಡ್ಡಾಯ. ಹಾಗಾದ್ರೆ, ಆ ದಾಖಲೆಗಳು ಯಾವುವು?

ಈ ವರೆಗೆ 6 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ಐಟಿ ಇಲಾಖೆ
ವಾಣಿಜ್ಯ

ಈ ವರೆಗೆ 6 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ಐಟಿ ಇಲಾಖೆ

ಕೊನೆಯ ಕ್ಷಣದ ಆತುರವನ್ನು ತಪ್ಪಿಸಲು AY 2025-26 ಗಾಗಿ ITR ಅನ್ನು ಸಲ್ಲಿಸದ ತೆರಿಗೆದಾರರು ಸಾಧ್ಯವಾದಷ್ಟು ಬೇಗ ಸಲ್ಲಿಸುವಂತೆಯೂ ಐಟಿ ಕೇಳಿಕೊಂಡಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಶೇ.7.5 ರಷ್ಟು ಹೆಚ್ಚಳ: ದಾಖಲೆಯ 7.28 ಕೋಟಿ ITR ಸಲ್ಲಿಕೆ!
ವಾಣಿಜ್ಯ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಶೇ.7.5 ರಷ್ಟು ಹೆಚ್ಚಳ: ದಾಖಲೆಯ 7.28 ಕೋಟಿ ITR ಸಲ್ಲಿಕೆ!

2024-25 ನೇ ಸಾಲಿನಲ್ಲಿ ಜು.31 ವರೆಗೆ ಸಲ್ಲಿಕೆಯಾದ ಐಟಿಆರ್ ಗಳ ಸಂಖ್ಯೆ 7.28 ಕೋಟಿ ದಾಟಿದ್ದು ಇದು ದಾಖಲೆಯ ಪ್ರಮಾಣದ ಸಲ್ಲಿಕೆಯಾಗಿದೆ ಎಂದು ಐಟಿ ಮಾಹಿತಿ ನೀಡಿದೆ.

3 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ತೆರಿಗೆ ಇಲಾಖೆ
ವಾಣಿಜ್ಯ

3 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ತೆರಿಗೆ ಇಲಾಖೆ

ಈ ವರೆಗೂ 3 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗಳಾಗಿವೆ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಬುಧವಾರ ಮಾಹಿತಿ ನೀಡಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ಡಿಸೆಂಬರ್ 31 ರವರೆಗೆ ವಿಸ್ತರಣೆ
ವಾಣಿಜ್ಯ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ಡಿಸೆಂಬರ್ 31 ರವರೆಗೆ ವಿಸ್ತರಣೆ

2020-21ನೇ ಸಾಲಿನ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ.

ತೆರಿಗೆದಾರರಿಗೆ ನೆಮ್ಮದಿಯ ಸುದ್ದಿ: 2019-20 ಹಣಕಾಸು ವರ್ಷದ ಐಟಿಆರ್ ಸಲ್ಲಿಕೆ ಅವಧಿ ಮೇ 31ರವರೆಗೆ ವಿಸ್ತರಣೆ
ವಾಣಿಜ್ಯ

ತೆರಿಗೆದಾರರಿಗೆ ನೆಮ್ಮದಿಯ ಸುದ್ದಿ: 2019-20 ಹಣಕಾಸು ವರ್ಷದ ಐಟಿಆರ್ ಸಲ್ಲಿಕೆ ಅವಧಿ ಮೇ 31ರವರೆಗೆ ವಿಸ್ತರಣೆ

 2019-20ರ ಹಣಕಾಸು ವರ್ಷದ ಸಂಬಂಧಿಸಿ ವಿಳಂಬವಾಗಿ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವುದು ಸೇರಿದಂತೆ ವಿವಿಧ ಆದಾಯ ತೆರಿಗೆ ವಿಭಾಗದ ಕೆಲಸಗಳಿಗೆ ಸರ್ಕಾರವು ಮೇ 31 ರವರೆಗೆ ಸಮಯವನ್ನು ವಿಸ್ತರಿಸಿದೆ.

2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ
ವಾಣಿಜ್ಯ

2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ

2019 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ. 

ಈ ಬಾರಿ 5.9 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಗಡುವು ಮುಕ್ತಾಯ
ವಾಣಿಜ್ಯ

ಈ ಬಾರಿ 5.9 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಗಡುವು ಮುಕ್ತಾಯ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ಆ.31 ರಂದು ಗಡುವು ಮುಕ್ತಾಯಗೊಂಡಿದ್ದು, 5.29 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಇನ್‏ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್‌ಗೆ ಕಡೇ ದಿನ ಆಗಸ್ಟ್ 31ಕ್ಕೆ ವಿಸ್ತರಣೆ: ಕೇಂದ್ರ
ವಾಣಿಜ್ಯ

ಇನ್‏ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್‌ಗೆ ಕಡೇ ದಿನ ಆಗಸ್ಟ್ 31ಕ್ಕೆ ವಿಸ್ತರಣೆ: ಕೇಂದ್ರ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ಕ್ಕೆ ನೀಡಿದ್ದ ಗಡುವು ಮುಕ್ತಾಯವಾಗುತ್ತಾ ಬಂದಿದ್ದರಿಂದ ಇದೀಗ ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಗಡುವನ್ನು ವಿಸ್ತರಿಸಿದ್ದು...