ಆಟೋ ಡ್ರೈವರ್

ಬೆಂಗಳೂರು: ಮಗುವನ್ನು ಎದೆಗೆ ಕಟ್ಟಿಕೊಂಡು ದುಡಿಯುವ ಆಟೋ ಚಾಲಕ! ಮನಕರಗುವ Video
ವೀಡಿಯೊದಲ್ಲಿ ಆಟೋ ಡ್ರೈವರ್ ತನ್ನ ಮಗುವನ್ನು ಒಂದು ತೋಳಿನಲ್ಲಿ ಎದೆಗೆ ಕಟ್ಟಿಕೊಂಡು ಜನನಿಬಿಡ ರಸ್ತೆಗಳಲ್ಲಿ ತನ್ನ ಆಟೋವನ್ನು ಓಡಿಸುತ್ತಿರುವುದನ್ನು ಕಾಣಬಹುದು

ಬೆಂಗಳೂರು: ಆಟೋ ಚಾಲಕನೊಂದಿಗೆ ಎಲ್ಲೆಡೆ ಪ್ರಯಾಣಿಸುವ 'ಜಾಕಿ': ಪೋಸ್ಟ್ ಭಾರಿ ವೈರಲ್!
ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನ ಮುದ್ದಿನ ನಾಯಿ 'ಜಾಕಿ'ಯನ್ನು ಜೊತೆಯಲ್ಲಿಟ್ಟುಕೊಂಡೇ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ತಮ್ಮ ಆಸನದ ಪಕ್ಕದಲ್ಲಿ ಮುದ್ದು ನಾಯಿಗೆ ಜಾಗ ಮಾಡಿಕೊಟ್ಟಿದ್ದು, ಅವರು ಎಲ್ಲೇ ಹೋದರೂ ಈ ನಾಯಿಯೂ ಅವರ ಜೊತೆಗೆ ಇರುತ್ತದೆ.

ಗುಜರಾತ್: ಆಟೋ ಡ್ರೈವರ್ ಮನೆಗೆ ಊಟಕ್ಕೆ ಹೋಗುತ್ತಿದ್ದ ಕೇಜ್ರಿವಾಲ್ ರನ್ನು ತಡೆದ ಪೊಲೀಸರು!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಂದು ಅಹಮದಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕನ ಮನೆಗೆ ಭೇಟಿ ನೀಡುವುದನ್ನು ಪೊಲೀಸರು ತಡೆದಿದ್ದಾರೆ.

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಸೆರೆ ಹಿಡಿದ ಆಟೋ ಚಾಲಕ
ದಾರಿಹೋಕ ಮಹಿಳೆಯ ಚಿನ್ನದ ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನೋರ್ವನನ್ನು ಸಿನಿಮೀಯ ರೀತಿಯಲ್ಲಿ ಆಟೋ ಚಾಲಕನೋರ್ವ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿಗೆ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ ಕೊರೋನಾ ಸೋಂಕಿತರಿಗೆ ಉಚಿತ ಸೇವೆ ನೀಡಲು ಆಟೋ ಚಾಲಕ ಮುಂದು
ಕೋವಿಡ್-19 ನಡುವೆ ಹಲವು ಮಂದಿ ಮುನ್ನೆಲೆ ಕಾರ್ಯಕರ್ತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ ಕೊಡಗಿನ ಆಟೋಚಾಲಕ ಬಿ.ವಿ ಪ್ರಶಾಂತ್ ಕುಮಾರ್ ಸಹ ಒಬ್ಬರು.

ಹೆಂಡತಿಯ ಚಿನ್ನದ ಸರ ಮಾರಿ ತನ್ನ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ ಆಟೋ ಡ್ರೈವರ್!
ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತರ ಪರಿಸ್ಥಿತಿಯಲ್ಲಿ 34 ವರ್ಷದ ಆಟೋರಿಕ್ಷಾ ಚಾಲಕ ತನ್ನ ಜೀವನೋಪಾಯದ ಆಟೋವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಉಚಿತ ಸೇವೆ ನೀಡುತ್ತಿದ್ದಾರೆ.

ಕಾರ್ಮಿಕರಿಗೆ, ಆಟೋ ಚಾಲಕರಿಗೆ ಆಟೋ ಅಣ್ಣನಿಂದ ಪ್ರತಿನಿತ್ಯ ಆಹಾರ, ಪಡಿತರ ವಿತರಣೆ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.

ಕೇವಲ 5 ರೂಪಾಯಿಗಾಗಿ ಆಟೋ ಡ್ರೈವರ್ ಭೀಕರ ಕೊಲೆ!
ಪಶ್ಚಿಮ ಉಪನಗರ ಬೊರಿವಾಲಿಯ ಗ್ಯಾಸ್ ಸ್ಟೇಷನ್ ನೌಕರರು ಕೇವಲ 5 ರುಪಾಯಿಗಾಗಿ ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದು ಪರಿಣಾಮ 68 ವರ್ಷದ ಆಟೋ ಡ್ರೈವರ್ ಮೃತಪಟ್ಟಿದ್ದಾರೆ.

ಆಟೋದಲ್ಲಿ ಅಪಹರಿಸಿ, 9 ಮಂದಿಯಿಂದ ಗ್ಯಾಂಗ್ ರೇಪ್, ಅರೆನಗ್ನವಾಗಿ ರಸ್ತೆ ಪಕ್ಕ ಬಿದ್ದಿದ್ದ ಮಹಿಳೆ!
ಮನೆಗೆ ಬಿಡುವ ನೆಪದಲ್ಲಿ ಮಹಿಳೆಯನ್ನು ಆಟೋಗೆ ಹತ್ತಿಸಿಕೊಂಡ ಚಾಲಕ ಆಕೆಯನ್ನು ಅಪಹರಿಸಿ ನಂತರ 8 ಮಂದಿ ಜೊತೆ ಸೇರಿ ಗ್ಯಾಂಗ್ ರೇಪ್ ಮಾಡಿ ಆಕೆಯನ್ನು ವಿವಸ್ತ್ರವಾಗಿ ರಸ್ತೆ ಪಕ್ಕ ಎಸೆದು ಹೋಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

