ಆಟೋ ಚಾಲಕ

ರೈಡ್ ಕ್ಯಾನ್ಸಲ್ ವಿಚಾರಕ್ಕೆ ರಸ್ತೆಯಲ್ಲೇ ಜಗಳ: ಆಟೋ ಚಾಲಕ, ಮಹಿಳೆಯರ ನಡುವೆ ಗಲಾಟೆ; ಪರಸ್ಪರ ಏಟು; Video
ರಾಜ್ಯ

ರೈಡ್ ಕ್ಯಾನ್ಸಲ್ ವಿಚಾರಕ್ಕೆ ರಸ್ತೆಯಲ್ಲೇ ಜಗಳ: ಆಟೋ ಚಾಲಕ, ಮಹಿಳೆಯರ ನಡುವೆ ಗಲಾಟೆ; ಪರಸ್ಪರ ಏಟು; Video

ರೈಡ್ ಕ್ಯಾನ್ಸಲ್ ವಿಚಾರವಾಗಿ ಇಬ್ಬರು ಮಹಿಳೆಯರು ಹಾಗೂ ಆಟೋ ಚಾಲಕನ ನಡುವೆ ನಡೆದ ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಸಂಚಾರಿ ಪೊಲೀಸ್ ಮೇಲೆ ಆಟೋ ಹತ್ತಿಸಲು ಯತ್ನ; ಚಾಲಕ ಬಂಧನ
ರಾಜ್ಯ

ಬೆಂಗಳೂರು: ಸಂಚಾರಿ ಪೊಲೀಸ್ ಮೇಲೆ ಆಟೋ ಹತ್ತಿಸಲು ಯತ್ನ; ಚಾಲಕ ಬಂಧನ

ರಾತ್ರಿ 8.30 ಕ್ಕೆ, ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಮಾಣಿಕ್ ಪ್ರಭು ಎನ್ ಬಿರಾದಾರ್, ಎರಡೂ ವಾಹನಗಳು ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದರಿಂದ ಅವುಗಳನ್ನು ಬದಿಗೆ ಸರಿಸಲು ಕೇಳಿಕೊಂಡರು.

'ಇದು ಆಟೋ, ಹೊಟೆಲ್ ರೂಂ ಅಲ್ಲ… ಇಲ್ಲಿ ರೊಮ್ಯಾನ್ಸ್‌ಗೆ ಅವಕಾಶವಿಲ್ಲ': ಪ್ರಯಾಣಿಕರಿಗೆ ಬೆಂಗಳೂರು ಆಟೋ ಚಾಲಕನ ಖಡಕ್‌ ಸಂದೇಶ, Video
ರಾಜ್ಯ

'ಇದು ಆಟೋ, ಹೊಟೆಲ್ ರೂಂ ಅಲ್ಲ… ಇಲ್ಲಿ ರೊಮ್ಯಾನ್ಸ್‌ಗೆ ಅವಕಾಶವಿಲ್ಲ': ಪ್ರಯಾಣಿಕರಿಗೆ ಬೆಂಗಳೂರು ಆಟೋ ಚಾಲಕನ ಖಡಕ್‌ ಸಂದೇಶ, Video

ಬೆಂಗಳೂರಿನ ಆಟೋ ಚಾಲಕನೊಬ್ಬ, 'ಇದು ಆಟೋ, OYO ಅಲ್ಲ. ಇಲ್ಲಿ ರೊಮ್ಯಾನ್ಸ್‌ ಇಲ್ಲ. ಬ್ಲಡಿ ಇಡಿಯಟ್ಸ್‌” ಎಂದು ಆಟೋ ಮೇಲೆ ಬರೆಸಿದ್ದು, ಇದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಥಾಣೆ: ರಸ್ತೆಯಲ್ಲಿ ಉಗುಳಬೇಡಿ ಎಂದ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ ಆಟೋ ಚಾಲಕ; Video viral
ದೇಶ

ಥಾಣೆ: ರಸ್ತೆಯಲ್ಲಿ ಉಗುಳಬೇಡಿ ಎಂದ ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿಸಿದ ಆಟೋ ಚಾಲಕ; Video viral

ವೃದ್ಧನ ಮೇಲೆ ನಿರ್ದಯವಾಗಿ ಮತ್ತು ಕ್ರೂರವಾಗಿ ಹಲ್ಲೆ ನಡೆಸಿದ ಆಟೋ ಚಾಲಕನನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Road rage in Bengaluru: ಅಡ್ಡ ಬಂದಿದ್ದೂ ಅಲ್ಲದೆ ಕಾರು ಚಾಲಕನ ಮೇಲೆಯೇ ಆಟೋ ಚಾಲಕ ಆಟಾಟೋಪ; Video ವೈರಲ್
ರಾಜ್ಯ

Road rage in Bengaluru: ಅಡ್ಡ ಬಂದಿದ್ದೂ ಅಲ್ಲದೆ ಕಾರು ಚಾಲಕನ ಮೇಲೆಯೇ ಆಟೋ ಚಾಲಕ ಆಟಾಟೋಪ; Video ವೈರಲ್

ಮಾರ್ಚ್ 25 ರಂದು ರಾತ್ರಿ 8.20 ರ ಸುಮಾರಿಗೆ ರಾಜಸ್ಥಾನದ ಅಜ್ಮೀರ್ ಮೂಲದ ಶ್ರೀರಾಜ್ ಭಾರದ್ವಾಜ್ ಮತ್ತು ಅವರ ಸಹೋದ್ಯೋಗಿ ಸರ್ಜಾಪುರ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ.

ಆಟೋ ಚಾಲನೆ ವೇಳೆ Reels ನೋಡುತ್ತಿದ್ದ ಚಾಲಕ: ಸ್ವಲ್ಪದರಲ್ಲೆ ತಪ್ಪಿದ ಭಾರಿ ಅನಾಹುತ! Video ಮಾಡಿದ ಮಹಿಳೆ
ರಾಜ್ಯ

ಆಟೋ ಚಾಲನೆ ವೇಳೆ Reels ನೋಡುತ್ತಿದ್ದ ಚಾಲಕ: ಸ್ವಲ್ಪದರಲ್ಲೆ ತಪ್ಪಿದ ಭಾರಿ ಅನಾಹುತ! Video ಮಾಡಿದ ಮಹಿಳೆ

ಆಟೋ ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ': ಜೀವಂತ ನಾಗರಹಾವನ್ನೇ ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಆಟೋ ಚಾಲಕ, Video
ದೇಶ

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ': ಜೀವಂತ ನಾಗರಹಾವನ್ನೇ ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದ್ದು, ಪಾನಮತ್ತ ಆಟೋ ಚಾಲಕ ತನಗೆ ಹಾವು ಕಚ್ಚಿದೆ ಎಂದು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾನೆ.

'ನನ್ ಗಾಡಿ ನಂಗ್ ಬೇಕು.. ಕೊಡ್ತೀರೋ ಇಲ್ವೋ..': ಹಾವು ತೋರಿಸಿ ಟ್ರಾಫಿಕ್ ಪೊಲೀಸರಿಗೆ ಆಟೋ ಚಾಲಕ ಬೆದರಿಕೆ, Video Viral
ದೇಶ

'ನನ್ ಗಾಡಿ ನಂಗ್ ಬೇಕು.. ಕೊಡ್ತೀರೋ ಇಲ್ವೋ..': ಹಾವು ತೋರಿಸಿ ಟ್ರಾಫಿಕ್ ಪೊಲೀಸರಿಗೆ ಆಟೋ ಚಾಲಕ ಬೆದರಿಕೆ, Video Viral

ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ದು ಈ ವೇಳೆ ಓರ್ವ ಆಟೋ ಚಾಲಕ ಪಾನಮತ್ತನಾಗಿ ಆಟೋ ಚಾಲನೆ ಮಾಡಿರುವುದು ಪತ್ತೆಯಾಗಿದೆ.

Bengaluru: ಪ್ರಯಾಣಿಕ ಬಿಟ್ಟು ಹೋಗಿದ್ದ 'ಮಗಳ ಮದುವೆ ಹಣ' ಹಿಂದುರಿಗಿಸಿದ ಆಟೋ ಚಾಲಕ: Video
ರಾಜ್ಯ

Bengaluru: ಪ್ರಯಾಣಿಕ ಬಿಟ್ಟು ಹೋಗಿದ್ದ 'ಮಗಳ ಮದುವೆ ಹಣ' ಹಿಂದುರಿಗಿಸಿದ ಆಟೋ ಚಾಲಕ: Video

ಪ್ರಯಾಣಿಕರೊಂದಿಗೆ ವಾಗ್ವಾದ ಕಾರಣಗಳಿಂದಾಗಿ ಸುದ್ದಿಗೆ ಗ್ರಾಸವಾಗುತ್ತಿದ್ದ ಆಟೋ ಚಾಲಕರ ಮಧ್ಯೆ ಇಲ್ಲೋರ್ವ ಚಾಲಕ ಪ್ರಾಮಾಣಿಕತೆ ಮೆರೆದು ಸುದ್ದಿಗೆ ಗ್ರಾಸವಾಗಿದ್ದಾರೆ.