ಸಿನಿಮಾ ಸುದ್ದಿ'ಒರು ಅಡಾರ್ ಲವ್' ಚಿತ್ರದ ಹಾಡಿನಲ್ಲಿ ಆಕ್ಷೇಪಾರ್ಹ ವಿಚಾರಗಳಿಲ್ಲ; ನಿರ್ದೇಶಕ ಒಮರ್ ಲುಲು
ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ನಟಿಸಿರುವ ಒರು ಅಡಾರ್ ಲವ್'ನ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳಿಲ್ಲ ಎಂದು ಚಿತ್ರದ ನಿರ್ದೇಶಕ ಒಮರ್ ಲುಲು ಅವರು ಬುಧವಾರ ಹೇಳಿದ್ದಾರೆ...