ದೇಶಈವರೆಗೂ ಕೇಳಿಯೇ ಇರದ ಇಂಗ್ಲಿಷ್ ಪದಗಳನ್ನು ಹೇಳಿದ 10 ನೇ ತರಗತಿ ಬಾಲಕಿ: ಶಶಿ ತರೂರ್ ನಿಬ್ಬೆರಗು!
ಶಶಿ ತರೂರ್ ಇಂಗ್ಲೀಷ್ ಮಾತನಾಡುತ್ತಿದ್ದಾರೆ ಎಂದರೆ ಪಕ್ಕದಲ್ಲಿ ಆಂಗ್ಲ ನಿಘಂಟು ಇಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕೆಂಬುದು ಜನಜನಿತ, ಆದರೆ ಅಂತಹ ಶಶಿ ತರೂರ್ ಅವರೂ ಇಂಗ್ಲಿಷ್ ನಿಘಂಟು ಪಕ್ಕದಲ್ಲಿಟ್ಟುಕೊಂಡು ಅರ್ಥ ಮಾಡಿಕೊಳ್ಳುವಂತಾದರೆ?