ದೇಶಕೊರೋನಾ ಪ್ರಭಾವ ಬಿಂಬಿಸಲು ಔಷಧಿಗಳು, ಇಂಜೆಕ್ಷನ್ ಬಾಟಲುಗಳಿಂದ ದುರ್ಗಾಮಾತೆ ವಿಗ್ರಹ ರಚಿಸಿದ ಅಸ್ಸಾಂ ಕಲಾವಿದ
ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಸಾಂಕ್ರಾಮಿಕ ರೋಗ ಪ್ರಭಾವ ಬಿಂಬಿಸಲು 37 ವರ್ಷದ ಅಸ್ಸಾಂ ಕಲಾವಿದರೊಬ್ಬರು ಅವಧಿ ಮೀರಿದ ಟ್ಯಾಬ್ಲೆಟ್ಗಳು, ಕ್ಯಾಪ್ಸುಲ್ಗಳು ಮತ್ತು ಇಂಜೆಕ್ಷನ್ ಬಾಟಲುಗಳೊಂದಿಗೆ ದುರ್ಗಾಮಾತೆಯ ವಿಗ್ರಹವನ್ನು ರಚಿಸಿದ್ದಾರೆ.