ಅಸಾವುದ್ದೀನ್ ಒವೈಸಿ

ತ್ರಿವಳಿ ತಲಾಖ್ ಮಸೂದೆ ಮುಸ್ಲಿಂ ಪುರುಷರನ್ನು ಶಿಕ್ಷಿಸಲು ಒಂದು ತಂತ್ರ: ಓವೈಸಿ
ತ್ರಿವಳಿ ತಲಾಖ್ ಮಸೂದೆ ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯ ಪುರುಷರನ್ನು ಶಿಕ್ಷಿಸುವ ಒಂದು ತಂತ್ರವಾಗಿದೆ ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಒವೈಸಿ ಆರೋಪಿಸಿದ್ದಾರೆ...

ತ್ರಿವಳಿ ತಲಾಖ್ ಮಸೂದೆಗೆ ಅಸಾವುದ್ದೀನ್ ಒವೈಸಿ ವಿರೋಧ
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ತ್ರಿವಳಿ ತಲಾಖ್ ಮಸೂದೆ ಬಗ್ಗೆ ಎಂಐಎಂ ಸಂಸದ ಅಸಾವುದ್ದೀನ್ ಒವೈಸಿ ಪ್ರತಿಕ್ರಿಯೆ ನೀಡಿದ್ದು, ಮಸೂದೆ ಮುಸ್ಲಿಂ ಮಹಿಳೆಯರ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ಮುಸ್ಲಿಮರೆಂಬ ಒಂದೇ ಕಾರಣಕ್ಕೆ ಮೋದಿ ಸರ್ಕಾರ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ: ಒವೈಸಿ
ಲವ್ ಜಿಹಾದ್ ಆರೋಪದಡಿ ವ್ಯಕ್ತಿಯನ್ನು ದಹಿಸಿದ ಘಟನೆ ಹಿನ್ನೆಲೆಯಲ್ಲಿ ಎಂಐಎಂ ನ ಅಧ್ಯಕ್ಷ ಅಸಾವುದ್ದೀನ್ ಒವೈಸಿ ಮಾತನಾಡಿದ್ದು, ಬಿಜೆಪಿ ಅಧಿಕಾರದಲ್ಲಿ ಮುಸ್ಲಿಮರೆಂಬ ಒಂದೇ ಕಾರಣಕ್ಕೆ ನಮ್ಮನ್ನು ಟಾರ್ಗೆಟ್

ಮುಸ್ಲಿಂ ಏರಿಯಾಗಳಲ್ಲಿರುವ ಬ್ಯಾಂಕ್ ಗಳಿಗೆ ರೆಡ್ ಜೋನ್ ಹಣೆಪಟ್ಟಿ: ನೋಟು ನಿಷೇಧದ ಬಗ್ಗೆ ಒವೈಸಿ
ಮುಸ್ಲಿಮರಿರುವ ಪ್ರದೇಶಗಳಲ್ಲಿ ಬ್ಯಾಂಕ್ ಗಳನ್ನು ತೆರೆದರೆ ಅದನ್ನು ರೆಡ್ ಜೋನ್ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ: ಅಸಾವುದ್ದೀನ್ ಒವೈಸಿ
ಎಂಐಎಂ ಪಕ್ಷದ ಮುಖಂಡ ಮುಖಂಡ ಅಸಾವುದ್ದೀನ್ ಒವೈಸಿ, ಸಮಾಜವಾದಿ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಟೀಕೆ ಮಾಡಿದ್ದಾರೆ.

ಭಯೋತ್ಪಾದನೆ ಆರೋಪ ಹೊತ್ತಿರುವ ಮುಸ್ಲಿಮೇತರರ ಬಗ್ಗೆ ಕೇಂದ್ರ ಸರ್ಕಾರದ ಮೃದುಧೋರಣೆ: ಒವೈಸಿ
ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ಮುಸ್ಲಿಂಮೇತರರ ಬಗ್ಗೆ ಕೇಂದ್ರ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಒವೈಸಿ ಹೇಳಿಕೆ ಖಂಡನೆ: ರಕ್ತದಲ್ಲಿ 'ಭಾರತ್ ಮಾತಾ ಕಿ ಜೈ' ಘೋಷ ವಾಕ್ಯ ಬರೆದ ಮುಸ್ಲಿಮರು!
ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನಾನು ಭಾರತ್ ಮಾತಾ ಕಿ ಜೈ ಹೇಳುವುದಿಲ್ಲ ಎಂದಿದ್ದ ಎಂಐಎಂ ನಾಯಕ ಅಸಾವುದ್ದೀನ್ ಒವೈಸಿ ಹೇಳಿಕೆ ವಿರುದ್ಧ ಮುಸ್ಲಿಂ ಸಮುದಾಯದವರೇ ತಿರುಗಿಬಿದ್ದಿದ್ದಾರೆ.

ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ: ಒವೈಸಿ
ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ ಎಂದು ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ...

ಭಾರತವನ್ನು ಒಡೆಯುವುದಿಲ್ಲ, ಬಲಿಷ್ಠಗೊಳಿಸುತ್ತೇವೆ: ಅಸಾವುದ್ದೀನ್ ಒವೈಸಿ
ಭಾರತವನ್ನು ಒಡೆಯುವುದಿಲ್ಲ, ಬದಲಾಗಿ ಬಲಿಷ್ಠಗೊಳುಸುತ್ತೇವೆ ಎಂದು ಹೈದರಾಬಾದ್ನ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮಿನ್ (ಎಂಐಎಂ) ಮುಖಂಡ ಅಸಾವುದ್ದೀನ್ ಒವೈಸಿ ಹೇಳಿದ್ದಾರೆ.

