ಅಶೋಕ ಕಡಬ

ಸಂತೋಷ್ ಬಾಲರಾಜ್ ನಟನೆಯ, ಭೂತಾರಾಧನೆಯ ಕಥೆಯುಳ್ಳ 'ಸತ್ಯಂ' ಚಿತ್ರಕ್ಕೆ U/A ಪ್ರಮಾಣಪತ್ರ
'ಕೆಂಪ', 'ಕರಿಯ 2' ಹಾಗೂ 'ಗಣಪ' ಚಿತ್ರಗಳಿಗೆ ಹೆಸರಾದ ನಟ ಸಂತೋಷ್ ಬಾಲರಾಜ್ ಮತ್ತು ರಂಜನಿ ರಾಘವನ್ ನಟನೆಯ, ಅಶೋಕ ಕಡಬ ನಿರ್ದೇಶನದ 'ಸತ್ಯಂ' ಚಿತ್ರ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಈ ಚಿತ್ರವು ತುಳುನಾಡು ಪ್ರದೇಶದಲ್ಲಿ ಪ್ರಸಿದ್ಧವಾಗಿರುವ ಪಂಜುರ್ಲಿ ದೈವದ ಸುತ್ತ ಚಿತ್ರ ಕೇಂದ್ರೀಕೃತವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

ಸಂತೋಷ್ ಬಾಲರಾಜ್ ನಟನೆಯ ಸತ್ಯಂ ಚಿತ್ರದಲ್ಲಿ 'ಭೂತಾರಾಧನೆ' ಪ್ರಮುಖ ಕಥಾವಸ್ತುವಾಗಿದೆ: ನಿರ್ದೇಶಕ ಅಶೋಕ್
ಸಂತೋಷ್ ಬಾಲರಾಜ್ ಅಭಿನಯದ 'ಸತ್ಯಂ' ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯಿಂದ ಅನುಮತಿಗಾಗಿ ಕಾಯುತ್ತಿದೆ ಮತ್ತು ಫೆಬ್ರುವರಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈಮಧ್ಯೆ, ನಿರ್ದೇಶಕ ಅಶೋಕ್ ಕಡಬ ಅವರು ತೆಲುಗು ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಗೆ ಯೋಜಿಸುತ್ತಿದ್ದಾರೆ.

