ಸಿನಿಮಾ ಸುದ್ದಿಅಶುತೋಷ್ ಗೋವರಿಕರ್ ಭೇಟಿಯಾದ ರಿಷಬ್ ಶೆಟ್ಟಿ: 'ಲಗಾನ್’ ಡೈರೆಕ್ಟರ್ ಸಿನಿಮಾದಲ್ಲಿ 'ಕಾಂತಾರ ಶಿವ'?
ನಟ ರಿಷಬ್ ಶೆಟ್ಟಿ - ಲಗಾನ್ ನಿರ್ದೇಶಕ ಅಶುತೋಷ್ ಗೋವರಿಕರ್ ಜೊತೆ ಮುಂಬೈನ ಅವರ ಕಚೇರಿಯ ಮುಂದೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸ್ಪಷ್ಟ ಸುಳಿವು ನೀಡಿದ್ದಾರೆ.