ಅಲಿಯಾ ಭಟ್

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!
ಬಾಲಿವುಡ್

'ನೀನು ಜಾಸ್ತಿ ಮಾತಾಡ್ತಿದ್ದೀಯಾ': ಪತ್ನಿ ಆಲಿಯಾ ಭಟ್ ಸಮ್ಮುಖದಲ್ಲೇ ಪಾಪರಾಜಿಗೆ ಗದರಿದ ರಣಬೀರ್ ಕಪೂರ್; Video!

ಮುಂಬರುವ ತಿಂಗಳುಗಳು ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ತುಂಬಾ ವಿಶೇಷವಾಗಲಿವೆ. ಅವರು ನಿತೇಶ್ ತಿವಾರಿ ಅವರ ರಾಮಾಯಣ: ಭಾಗ 1 ರಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬಾಲಿವುಡ್ ನಟಿ ಅಲಿಯಾ ಭಟ್ ಮನೆ ಸೇರಲಿದೆ ಶಿಲ್ಪಿ ಅರುಣ್​​​ ಯೋಗಿರಾಜ್​​ ಕೆತ್ತನೆಯ ಗಣಪತಿ ವಿಗ್ರಹ!
ಬಾಲಿವುಡ್

ಬಾಲಿವುಡ್ ನಟಿ ಅಲಿಯಾ ಭಟ್ ಮನೆ ಸೇರಲಿದೆ ಶಿಲ್ಪಿ ಅರುಣ್​​​ ಯೋಗಿರಾಜ್​​ ಕೆತ್ತನೆಯ ಗಣಪತಿ ವಿಗ್ರಹ!

ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ನಾಲ್ಕು ಅಡಿ ಎತ್ತರದ ಗಣೇಶ ವಿಗ್ರಹವನ್ನು ಸಾಂಪ್ರದಾಯಿಕ ಹೊಯ್ಸಳ ಮತ್ತು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ. ಪೀಠವು ಮೂರು ಅಡಿ ಎತ್ತರದಲ್ಲಿದೆ

ಮೆಟ್ ಗಾಲಾ 2023: ಮುತ್ತುಗಳಿಂದ ಮಾಡಿದ ಸುಂದರ ಡ್ರೆಸ್ ನಲ್ಲಿ ಮಿಂಚಿದ ಆಲಿಯಾ ಭಟ್
ಸಿನಿಮಾ

ಮೆಟ್ ಗಾಲಾ 2023: ಮುತ್ತುಗಳಿಂದ ಮಾಡಿದ ಸುಂದರ ಡ್ರೆಸ್ ನಲ್ಲಿ ಮಿಂಚಿದ ಆಲಿಯಾ ಭಟ್

ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಸೋಮವಾರ ರಾತ್ರಿ ನಡೆದ ಮೆಟ್‌ ಗಾಲಾ 2023ರ ಸಮಾರಂಭ ಬಾಲಿವುಡ್ ನಟಿ ಆಲಿಯಾ ಭಟ್ ಸೇರಿದಂತೆ ವಿವಿಧ ಸಿಲೆಬ್ರಿಟಿಗಳ ಫ್ಯಾಷನಬಲ್‌ ಮತ್ತು ಗ್ಲಾಮರಸ್‌ ಲುಕ್‌ಗಳಿಗೆ ಸಾಕ್ಷಿಯಾಯಿತು.

ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್ ಐ ಆರ್!
ಬಾಲಿವುಡ್

ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್ ಐ ಆರ್!

ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿಯಮಗಳ ಪ್ರಕಾರ, ಕೋವಿಡ್‌ ಸೋಂಕು ಬಂದರೂ ಬರದಿದ್ದರೂ, ಪಾಸಿಟಿವ್‌ ಬಂದ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ 14-ದಿನಗಳು ಕ್ವಾರಂಟೈನ್‌ ನಲ್ಲಿರಬೇಕು.

ಸ್ಟನಿಂಗ್ ಫೋಟೋದೊಂದಿಗೆ ಅಭಿಮಾನಿಗಳ ಮೈ ಬಿಸಿ ಮಾಡಿದ ಅಲಿಯಾ ಭಟ್!
ಬಾಲಿವುಡ್

ಸ್ಟನಿಂಗ್ ಫೋಟೋದೊಂದಿಗೆ ಅಭಿಮಾನಿಗಳ ಮೈ ಬಿಸಿ ಮಾಡಿದ ಅಲಿಯಾ ಭಟ್!

ದಿ ಸ್ಟೂಡೆಂಟ್ ಆಫ್ ದಿ ಇಯರ್' ತಾರೆ ಅಲಿಯಾ ಭಟ್ ಸೋಮವಾರ ಸ್ಟನಿಂಗ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಳಿಗಾಲದ ಉಡುಪಿನಲ್ಲಿರುವ ಫೋಟೋವೊಂದನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಅಲಿಯಾ ಭಟ್ ಹಂಚಿಕೊಂಡಿದ್ದಾರೆ. 

ಹಿಂದೂ ಭಾವನೆಗಳಿಗೆ ಧಕ್ಕೆ: ನಟಿ ಅಲಿಯಾ ಭಟ್, ಮಹೇಶ್ ಭಟ್ ಮುಖೇಶ್ ಭಟ್ ವಿರುದ್ಧ ದೂರು ದಾಖಲು
ಬಾಲಿವುಡ್

ಹಿಂದೂ ಭಾವನೆಗಳಿಗೆ ಧಕ್ಕೆ: ನಟಿ ಅಲಿಯಾ ಭಟ್, ಮಹೇಶ್ ಭಟ್ ಮುಖೇಶ್ ಭಟ್ ವಿರುದ್ಧ ದೂರು ದಾಖಲು

ಸಡಕ್-2 ಸಿನಿಮಾ ಪೋಸ್ಟರ್ ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ, ನಟಿ ಅಲಿಯಾ ಭಟ್, ನಿರ್ಮಾಪಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರ ವಿರುದ್ಧ ದೂರು ದಾಖಲಾಗಿದೆ.

70 ಕೆಜಿ ತೂಕದ ಹೆಡ್ ಲಿಫ್ಟ್ ಎತ್ತಿದ ಆಲಿಯಾ
ಬಾಲಿವುಡ್

70 ಕೆಜಿ ತೂಕದ ಹೆಡ್ ಲಿಫ್ಟ್ ಎತ್ತಿದ ಆಲಿಯಾ

ನಟಿ ಆಲಿಯಾ ಭಟ್ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಯಾವಾಗಲೂ ಹೊಸ ಸವಾಲುಗಳನ್ನು  ಎದುರಿಸಲು ಸಿದ್ಧರಾಗಿರುತ್ತಾರೆ. ಫಿಟ್‌ನೆಸ್‌ ಕುರಿತು ಕಾಳಜಿ ಹೊಂದಿದ ಆಲಿಯಾ, ಜಿಮ್‌ ನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುತ್ತಾರೆ.

ಆಲಿಯಾ ಭಟ್ ಈ ಚುನಾವಣೇಲಿ ಮತ ಹಾಕಲ್ಲ ಏಕೆ ಗೊತ್ತೆ?
ಬಾಲಿವುಡ್

ಆಲಿಯಾ ಭಟ್ ಈ ಚುನಾವಣೇಲಿ ಮತ ಹಾಕಲ್ಲ ಏಕೆ ಗೊತ್ತೆ?

ಬಾಲಿವುಡ್ ಹಾಟ್ ಬೆಡಗಿ, ಆಲಿಯಾ ಭಟ್ ಈ ಬಾರಿ ಲೋಕಸಭೆ ಚುನಾವಣೆಗೆ ಮತ ಹಾಕಲ್ಲ! ಇದೇನಿದು?

ರಣಬೀರ್ ಕಪೂರ್, ಅಲಿಯಾ ಭಟ್  ಜೊತೆಯಲ್ಲಿ  ನ್ಯೂ ಇಯರ್ ಆಚರಿಸುವ ಸಾಧ್ಯತೆ?
ಬಾಲಿವುಡ್

ರಣಬೀರ್ ಕಪೂರ್, ಅಲಿಯಾ ಭಟ್ ಜೊತೆಯಲ್ಲಿ ನ್ಯೂ ಇಯರ್ ಆಚರಿಸುವ ಸಾಧ್ಯತೆ?

ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಕಳೆದೊಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಂತೆ ಸದ್ಯ ನ್ಯೂಯಾರ್ಕ್ ನಲ್ಲಿರುವ ಈ ಜೋಡಿ ಅಲ್ಲಿಯೇ ನ್ಯೂ ಇಯರ್ ಆಚರಿಸುವ ಸಾಧ್ಯತೆ ಇದ್ದಂತೆ ಕಂಡುಬರುತ್ತಿದೆ