ದೇಶಅಲಹಾಬಾದ್ : ಕುಂಭ ಮೇಳಕ್ಕಾಗಿ 1 ಲಕ್ಷದ 22 ಸಾವಿರ ಶೌಚಗೃಹಗಳ ನಿರ್ಮಾಣ- ಯೋಗಿ ಆದಿತ್ಯನಾಥ್
ಮುಂದಿನ ವರ್ಷ ನಡೆಯಲಿರುವ ಗಂಗಾ- ಯುಮುನಾ ನದಿಯ ಪವಿತ್ರ ಸಂಗಮ ಸ್ಥಳದಲ್ಲಿ ನಡೆಯಲಿರುವ ಮಹಾ ಕುಂಭ ಮೇಳದ ಸಿದ್ದತಾ ಕಾರ್ಯಗಳು ಭರದಿಂದ ಸಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.