ಅರ್ಜೇಂಟಿನಾ

ಶೂಟ್‌ಔಟ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ ಭಾರತ
ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.

ಬಾಕ್ಸಿಂಗ್ 'ಪವರ್' ಪಂಚ್‌ಗೆ ಮತ್ತೊಬ್ಬ ಬಾಕ್ಸರ್ ಸಾವು, ವಿಡಿಯೋ!
ರಷ್ಯನ್ ಮ್ಯಾಕ್ಸಿಮ್ ದಾದಾಶೇವ್ ಅವರು ಅಮೆರಿಕದಲ್ಲಿ ಮೃತಪಟ್ಟ ಕೇವಲ ಎರಡೇ ದಿನಗಳ ಅಂತರದಲ್ಲಿ ಬಾಕ್ಸಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಅರ್ಜೆಂಟೀನಾ ಬಾಕ್ಸರ್...

ಅಪೌಷ್ಟಿಕ ಶಿಶುವಿಗೆ ಸ್ತನ್ಯಪಾನ ಮಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗೆ ಬಡ್ತಿ!
ಅಪೌಷ್ಟಿಕತೆ ಎಂದು ನಿರ್ಲಕ್ಷ್ಯ ಮಾಡಿದ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದ ಅರ್ಜೇಂಟಿನಾದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಲಾಗಿದೆ...

ಅಂಡರ್-20 ಕೋಟಿಫ್ ಕಪ್: 6 ಬಾರಿ ಚಾಂಪಿಯನ್ ಆಗಿದ್ದ ಬಲಿಷ್ಠ ಅರ್ಜೇಂಟಿನವನ್ನು ಬಗ್ಗು ಬಡಿದ ಭಾರತ
ಕೋಟಿಫ್ ಕಪ್ ಅಂಡರ್ 20 ಪಂದ್ಯಾವಳಿಯಲ್ಲಿ ಭಾರತ ಫುಟ್ಬಾಲ್ ತಂಡ ಬಲಿಷ್ಠ ಅರ್ಜೇಂಟೀನಾವನ್ನು ಬಗ್ಗು ಬಡಿದಿದೆ.

ಫಿಫಾ ವಿಶ್ವಕಪ್ 2018: ಕ್ರೊಯೇಷಿಯಾ ವಿರುದ್ಧ ಸೋತ ಅರ್ಜೇಂಟಿನಾ ಮುಂದಿನ ಹಂತಕ್ಕೆ ಡೌಟ್!
ಫಿಫಾ ವಿಶ್ವಕಪ್ ಗೆಲ್ಲಬೇಕು ಎಂಬ ಹೆಬ್ಬಯಕೆ ಹೊಂದಿದ್ದ ಫುಟ್ಬಾಲ್ ಜಗತ್ತಿನ ಖ್ಯಾತ ಆಟಗಾರ ಅರ್ಜೇಂಟಿನಾ ಲಿಯೋನಲ್ ಮೆಸ್ಸಿ ಕನಸು ಭಗ್ನಗೊಂಡಿದೆ...

ಪೆನಾಲ್ಟಿ ಅವಕಾಶ ಕೈಚೆಲ್ಲಿದ ಮೆಸ್ಸಿ, ಅರ್ಜೇಂಟಿನಾ-ಐಸ್‍ಲ್ಯಾಂಡ್ ಪಂದ್ಯ 1-1 ಡ್ರಾ!
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಐಸ್‍ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಅರ್ಜೇಂಟಿನಾದ ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿ ದ್ವಿತೀಯಾರ್ಧದಲ್ಲಿ ಸಿಕ್ಕ...

