ಅರ್ಜುನ್ ಕಪೂರ್
ಮಲೈಕಾ ಅರೋರಾ ಬಳಿಕ ಸಾಹಿಬಾ ಬಾಲಿ ಜೊತೆಗೆ ಅರ್ಜುನ್ ಕಪೂರ್ ಡೇಟಿಂಗ್?; ವದಂತಿಗಳಿಗೆ ತೆರೆ ಎಳೆದ ನಟಿ!
ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರಲ್ಲಿ ತಮ್ಮನ್ನು ನಟಿ ಅನುಷ್ಕಾ ಶರ್ಮಾ ಎಂದು ತಪ್ಪಾಗಿ ಭಾವಿಸಲಾಗಿದ್ದ ವಿಷಯದ ಕುರಿತಾಗಿಯೂ ಸಾಹಿಬಾ ಸ್ಪಷ್ಟನೆ ನೀಡಿದ್ದಾರೆ.

ಅಂತ್ಯವನ್ನು ಸ್ವೀಕರಿಸಿ; ಅದು ಎಷ್ಟೇ ಕಠಿಣವಾಗಿದ್ದರು: ಅರ್ಜುನ್ ಕಪೂರ್ ನಿಗೂಢ ಪೋಸ್ಟ್; ಅಭಿಮಾನಿಗಳು ಕಂಗಾಲು!
ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಚಿತ್ರದ ವಿಚಾರವಾಗಿ ಅಲ್ಲ. ಬದಲಾಗಿ ಒಂದು ನಿಗೂಢ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ. ಅರ್ಜುನ್ ಕಪೂರ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಂತ್ಯವನ್ನು ಒಪ್ಪಿಕೊಳ್ಳಿ.

ಬರೆಯುವ ಮೊದಲು ಒಮ್ಮೆ ಪರಿಶೀಲಿಸಿ: ಮಲೈಕಾ ಅರೋರಾ ಗರ್ಭಿಣಿ ಎಂಬ ವಿಚಾರಕ್ಕೆ ಅರ್ಜುನ್ ಕಪೂರ್ ಗರಂ
ಅರ್ಜುನ್ ಅವರ ಮಗುವಿಗೆ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ವಿಚಾರವಾಗಿ ನಟ ಅರ್ಜುನ್ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉರ್ಫಿ ಜಾವೇದ್ ಜೊತೆ ಫೋಟೋಗೆ ಪೋಸ್ ಕೊಡಲು ಹಿಂಜರಿದ್ರಾ ಅರ್ಜುನ್ ಕಪೂರ್, ವಿಡಿಯೋ ವೈರಲ್!
ನಟಿ ಉರ್ಫಿ ಜಾವೇದ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಇನ್ನು ನಟಿ ಸಹ ಅನೇಕ ಬಾಲಿವುಡ್ ತಾರೆಯರ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ಕುತ್ತೆ ಚಿತ್ರದ ಟ್ರೈಲರ್
ನಟ ಅರ್ಜುನ್ ಕಪೂರ್ ಮತ್ತು ತಬು ಅಭಿನಯದ ಕುತ್ತೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಸ್ಮಾನ್ ಭರದ್ವಾಜ್ ನಿರ್ದೇಶಿಸಿದ್ದಾರೆ.

ಶಾರುಖ್ ಖಾನ್ ಹಿಂದೂಸ್ತಾನದ ಐಡೆಂಟಿಟಿ ಅಲ್ಲ, ರಿಲೇಶನ್‌ಶಿಪ್ ನಲ್ಲಿರೋದು ದೊಡ್ಡ ವಿಷಯವೇ ಆದರೂ, ಮದುವೆಯಷ್ಟು ದೊಡ್ಡದಲ್ಲ: ಅರ್ಜುನ್ ಕಪೂರ್
ಬಾಲಿವುಡ್ ನಟ ಅರ್ಜುನ್ ಕಪೂರ್ ಸಾಮಾನ್ಯವಾಗಿ ಯಾವ್ಯಾವುದೋ ವಿಷಯಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಚಲನಚಿತ್ರಗಳ ಕೆಟ್ಟ ಆಯ್ಕೆ ಹಾಗೂ ಮಲೈಕಾ ಆರೋರಾ ಅವರೊಟ್ಟಿಗಿನ ಸಂಬಂಧಕ್ಕಾಗಿ ಸದಾ ಟ್ರೋಲ್ ಗೊಳಗಾಗುತ್ತಿರುತ್ತಾರೆ.

ಮದುವೆಯಾಗಲಿದ್ದಾರಾ ಮಲೈಕಾ ಅರೋರಾ-ಅರ್ಜುನ್ ಕಪೂರ್; 'ಹೌದು' ಎನ್ನುವ ರಹಸ್ಯ ಪೋಸ್ಟ್ ಮಾಡಿದ ನಟಿ
ನಟ ಅರ್ಜುನ್ ಕಪೂರ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವ ನಟಿ ಮಲೈಕಾ ಅರೋರಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಇದು ಅವರ ಮದುವೆಯ ಬಗ್ಗೆ ಅವರ ಅಭಿಮಾನಿಗಳಲ್ಲಿ ಊಹಾಪೋಹವನ್ನು ಉಂಟುಮಾಡಿದೆ.

ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಬರ್ತ್ ಡೇ ಗೆ ಮಲೈಕಾ ಆರೋರಾ ವಿಶ್ ಮಾಡಿದ್ದೇಗೆ?
ತನ್ನ ಗೆಳೆಯ ಅರ್ಜುನ್ ಕಪೂರ್ ಗೆ ನಟಿ ಮಲೈಕಾ ಅರೋರ ಅವರು ಭಾನುವಾರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸದ್ಯಕ್ಕೆ ಪ್ಯಾರಿಸ್‌ನಲ್ಲಿ ಗೆಳೆಯ ಅರ್ಜುನ್ ಕಪೂರ್ ಜೊತೆ ವಿಹಾರದಲ್ಲಿರುವ ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹುಟ್ಟುಹಬ್ಬದ ಆಚರಣೆಯ...

ಸರ್ದಾರ್ ಕಾ ಗ್ರ್ಯಾಂಡ್‍ಸನ್ ಚಿತ್ರದ ಟ್ರೈಲರ್
ನಟ ಅರ್ಜುನ್ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿಯನದ ಸರ್ದಾರ್ ಕಾ ಗ್ರ್ಯಾಂಡ್‍ಸನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

