ಅರ್ಚನಾ ಕೊಟ್ಟಿಗೆ

ವಿಜಯ್ ಕಾರ್ತಿಕೇಯನ್ ನಿರ್ದೇಶನದ, ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಚಿತ್ರತಂಡಕ್ಕೆ ಅರ್ಚನಾ ಕೊಟ್ಟಿಗೆ ಸೇರ್ಪಡೆ
ಸಿನಿಮಾ ಸುದ್ದಿ

ವಿಜಯ್ ಕಾರ್ತಿಕೇಯನ್ ನಿರ್ದೇಶನದ, ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಚಿತ್ರತಂಡಕ್ಕೆ ಅರ್ಚನಾ ಕೊಟ್ಟಿಗೆ ಸೇರ್ಪಡೆ

ಇತ್ತೀಚೆಗಷ್ಟೇ ನಿಶ್ವಿಕಾ ನಾಯ್ಡು ಮತ್ತು ರೋಶನಿ ಪ್ರಕಾಶ್ ಕೂಡ ಚಿತ್ರತಂಡ ಸೇರಿದ್ದಾರೆ. ಜೊತೆಗೆ ನಟ ನವೀನ್ ಚಂದ್ರ ಮತ್ತು ದೀಪ್‌ಶಿಖಾ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕ್ರಿಕೆಟಿಗನೊಂದಿಗೆ ಸಪ್ತಪದಿ ತುಳಿದ ನಟಿ ಅರ್ಚನಾ ಕೊಟ್ಟಿಗೆ; RCB ಆಟಗಾರ ದೇವದತ್ ಪಡಿಕ್ಕಲ್ ಹಾಜರಿ!
ಸಿನಿಮಾ ಸುದ್ದಿ

ಕ್ರಿಕೆಟಿಗನೊಂದಿಗೆ ಸಪ್ತಪದಿ ತುಳಿದ ನಟಿ ಅರ್ಚನಾ ಕೊಟ್ಟಿಗೆ; RCB ಆಟಗಾರ ದೇವದತ್ ಪಡಿಕ್ಕಲ್ ಹಾಜರಿ!

ಮಂಗಳವಾರ ನಡೆದ ಆರತಕ್ಷತೆ ಸಮಾರಂಭದಲ್ಲಿ ಆರ್‌ಸಿಬಿಯ ದೇವದತ್ ಪಡಿಕಲ್, ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್), ವೈಶಾಖ್ ವಿಜಯಕುಮಾರ್ (ಪಂಜಾಬ್ ಸೂಪರ್ ಕಿಂಗ್ಸ್) ಸೇರಿದಂತೆ ಹಲವಾರು ಕ್ರಿಕೆಟಿಗರು ಭಾಗವಹಿಸಿದ್ದರು.

'ಜುಗಲ್ ಬಂದಿ' ಬಿಡುಗಡೆಗೆ ಸಿದ್ಧ; ಪ್ರತಿಯೊಂದು ಪಾತ್ರವು ಚಿತ್ರಕ್ಕೆ ವಿಶಿಷ್ಟತೆಯನ್ನು ತರುತ್ತದೆ...
ಸಿನಿಮಾ ಸುದ್ದಿ

'ಜುಗಲ್ ಬಂದಿ' ಬಿಡುಗಡೆಗೆ ಸಿದ್ಧ; ಪ್ರತಿಯೊಂದು ಪಾತ್ರವು ಚಿತ್ರಕ್ಕೆ ವಿಶಿಷ್ಟತೆಯನ್ನು ತರುತ್ತದೆ...

ದಿವಾಕರ್ ಡಿಂಡಿಮ ನಿರ್ದೇಶಿಸಿರುವ ಜುಗಲ್‌ ಬಂದಿ ಸಿನಿಮಾ ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕಿ, ಸಂತೋಷ್ ಆಶ್ರಯ್ ಮತ್ತು ಯಶ್ ಶೆಟ್ಟಿ ಮುಂತಾದವರು ಸೇರಿದಂತೆ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ಪ್ರತಿಯೊಂದೂ ಆಸಕ್ತಿದಾಯಕ ಪಾತ್ರಗಳಾಗಿವೆ.

ಕಟ್ಟಿಂಗ್ ಶಾಪ್ ಚಿತ್ರದ ಟ್ರೈಲರ್
ಮನರಂಜನೆ

ಕಟ್ಟಿಂಗ್ ಶಾಪ್ ಚಿತ್ರದ ಟ್ರೈಲರ್

ಕೆಬಿ ಪ್ರವೀಣ್ ಮತ್ತು ಅರ್ಚನಾ ಕೊಟ್ಟಿಗೆ ಅಭಿನಯದ ಕಟ್ಟಿಂಗ್ ಶಾಪ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ.

'ಡಿಯರ್ ಸತ್ಯ'ನ ಜೋಡಿಯಾದ ಅರ್ಚನಾ 
ಸಿನಿಮಾ ಸುದ್ದಿ

'ಡಿಯರ್ ಸತ್ಯ'ನ ಜೋಡಿಯಾದ ಅರ್ಚನಾ 

ಆರ್ಯನ್ ಸಂತೋಷ್ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಇದೀಗ ಇಮೇಜ್ ಮೇಕೋವರ್ ಜತೆಗೆ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಏಳು ಚಿತ್ರಗಳಲ್ಲಿ ಅಭಿನಯಿಸಿರುವ ನಟ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಇವರೀಗ ತಮ್ಮ ಮುಂದಿನ ಚಿತ್ರ "ಡಿಅಯರ್ ಸತ್ಯ" ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ.