ವಿದೇಶಇರಾಕ್ನಲ್ಲಿ ಕಿಡ್ನಾಪ್ ಆಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ವಾರದ ಬಳಿಕ ಬಿಡುಗಡೆ: Rubio
ಮಾರ್ಚ್ 31 ರಂದು ಅಪಹರಣಕ್ಕೊಳಗಾದ ಕಿಟಲ್ಸನ್ನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಇರಾನ್ ಬೆಂಬಲಿತ ಇರಾಕಿನ ಪ್ರಬಲ ಉಗ್ರ ಸಂಘಟನೆ ಕಟೈಬ್ ಹೆಜ್ಬೊಲ್ಲಾ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆಯಾಗಿದೆ.