ಅಮೆರಿಕ ಸೇನೆ

ಸಂಘರ್ಷ ಮತ್ತಷ್ಟು ತೀವ್ರ: ಇಂಧನ ಟ್ಯಾಂಕರ್ ಗಳ ಮೇಲಿನ ದಾಳಿಗೆ ಸೇಡು; ಅಮೆರಿಕದ Submarine ಸೀಜ್ ಮಾಡಿದ ಇರಾನ್!
ವಿಶ್ವದ ಅತ್ಯಾಧುನಿಕ ನೀರೊಳಗಿನ ತಂತ್ರಜ್ಞಾನವನ್ನು ಹೊಂದಿರುವ ಈ ವಾಹನವನ್ನು ಸಂಕೀರ್ಣ ಗುಪ್ತಚರ ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡಿರುವುದಾಗಿ ಇರಾನ್ ಹೇಳಿದೆ. ವಶಪಡಿಸಿಕೊಂಡ ವಾಹನದ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ.

ಕೊನೆಗೂ ಇರಾನ್ ನೆಲದಲ್ಲಿ ಸೇನೆ ಇಳಿಸ್ತಾ ಅಮೆರಿಕ?: 20 ವರ್ಷಗಳಲ್ಲಿ ಅತಿದೊಡ್ಡ ಸೇನಾ ಜಮಾವಣೆ, Hormuz ವಶಕ್ಕೆ ಇನ್ನಿಲ್ಲದ ಕಸರತ್ತು!
ಖಾರ್ಗ್ ದ್ವೀಪ ಮತ್ತು ಹಾರ್ಮುಜ್ ಜಲಸಂಧಿಯ ಬಳಿಯ ಕರಾವಳಿ ಸ್ಥಳಗಳ ಮೇಲಿನ ಸೇನಾ ದಾಳಿಗಳು ಸೇರಿದಂತೆ ಇರಾನ್‌ನಲ್ಲಿ ವಾರಗಳ ಕಾಲ ನೆಲದ ಕಾರ್ಯಾಚರಣೆಗಳಿಗೆ ಪೆಂಟಗನ್ ಸಿದ್ಧತೆ ನಡೆಸುತ್ತಿದೆ..

"ನರಕಕ್ಕೆ ಸ್ವಾಗತ": US ಸೇನಾಪಡೆಗಳ ಆಕ್ರಮಣದ ಬಗ್ಗೆ ಇರಾನ್ ಎಚ್ಚರಿಕೆ
ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಫೆಬ್ರವರಿ 28 ರಂದು ಇರಾನ್ ಮೇಲೆ ಯುಎಸ್-ಇಸ್ರೇಲಿ ದಾಳಿಗಳು ಪ್ರಾರಂಭವಾದಾಗಿನಿಂದ ಯುದ್ಧದಲ್ಲಿರುವ ಮಧ್ಯಪ್ರಾಚ್ಯದಲ್ಲಿ ಟ್ರಂಪ್‌ಗೆ ವ್ಯಾಪಕ ಶ್ರೇಣಿಯ ಮಿಲಿಟರಿ ಆಯ್ಕೆ...

'ಸಂಭಾವ್ಯ ಬೆದರಿಕೆಗಳ ನಿರ್ಮೂಲನೆ ಮಾಡಬೇಕು': ಇರಾನ್‌ನಲ್ಲಿ ಸೇನಾ ಕಾರ್ಯಾಚರಣೆ ಘೋಷಿಸಿದ ಅಮೆರಿಕ!
ಇರಾನ್‌ನಿಂದ ಸನ್ನಿಹಿತ ಬೆದರಿಕೆಗಳನ್ನು ತೆಗೆದುಹಾಕುವ ಮೂಲಕ ಅಮೆರಿಕನ್ ಜನರನ್ನು ರಕ್ಷಿಸುವ ಸಲುವಾಗಿ ಪ್ರಮುಖ ಯುದ್ಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

'ಇರಾನ್ ಅಪಾಯಕಾರಿ ದೇಶ, ಏನಾದರೂ ದೊಡ್ಡ ನಿರ್ಧಾರ ಕೈಗೊಳ್ಳಬೇಕು': ಡೊನಾಲ್ಡ್ ಟ್ರಂಪ್; Video
ಗುರುವಾರ ಇರಾನ್ ಜೊತೆಗೆ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಿವಾರ(ಫೆ. 28) ಜಿನೀವಾದಲ್ಲಿ ನಡೆಯಲಿದೆ.

ನಾವ್ ಹೇಳಿದ್ದು ಮಾಡ್ಲಿಲ್ಲ ಅಂದ್ರೆ ಹೊಸ ನಾಯಕಿ ಕೂಡ 'ದೊಡ್ಡಬೆಲೆ' ತೆರಬೇಕಾಗುತ್ತೆ: ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಟ್ರಂಪ್ ಎಚ್ಚರಿಕೆ!
ಹಂಗಾಮಿ ಅಧ್ಯಕ್ಷರಾಗಿರುವ ಡೆಲ್ಸಿ ರೊಡ್ರಿಗಸ್ ಅಮೆರಿಕದೊಂದಿಗೆ ಸಹಕರಿಸದಿದ್ದರೆ "ಬಹಳ ದೊಡ್ಡ ಬೆಲೆ" ತೆರಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಕ್ಕೆ ಪರೋಕ್ಷ ಶರಣು: ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಆಯ್ಕೆ; ವೆನೆಜುವೆಲಾದ ಮಿಲಿಟರಿ ಅನುಮೋದನೆ
ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ದೇಶದ ಹಂಗಾಮಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಚ್ಚರಿ ಎಂದರೆ ಇದಕ್ಕೆ ವೆನೆಜುವೆಲಾದ ಸೇನೆ ಕೂಡ ಅಧಿಕತ ಮಾನ್ಯತೆ ನೀಡಿದೆ.

ಆಗ Navy Seal.. ಈಗ ಡೆಲ್ಟಾ ಫೋರ್ಸ್: Venezuela ಅಧ್ಯಕ್ಷರ ಹೆಡೆಮುರಿ ಕಟ್ಟಿದ ಅಮೆರಿಕದ ಸೀಕ್ರೆಟ್ ಸೇನೆ! Video
ವೆನೆಜುವೆಲಾದಲ್ಲಿ ಅಮೆರಿಕ ಪ್ರಮುಖ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಹವರ್ತಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೀಕ್ರೆಟ್ ಸೇನೆ ಮೂಲಕ ಸೆರೆಹಿಡಿಸಿದ್ದಾರೆ.

ಮುನೀರ್‌ಗೆ ಆತಿಥ್ಯ ಬೆನ್ನಲ್ಲೆ ಪಾಕ್ ಜೊತೆ ವ್ಯಾಪಾರ ಸಂಬಂಧ ವೃದ್ಧಿಗೆ ಟ್ರಂಪ್ 'ತೀವ್ರ ಆಸಕ್ತಿ'!
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳನ್ನು ಟ್ರಂಪ್ ಶ್ಲಾಘಿಸಿದರು.

