ವಿದೇಶಚುನಾವಣಾ ವಂಚನೆ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ
ಚುನಾವಣಾ ವಂಚನೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿ, ಜಾರ್ಜಿಯಾ ಜೈಲಿನಲ್ಲಿ ಇಡಲಾಗಿತ್ತು. ತದನಂತರ 200,000 ಡಾಲರ್ ಬಾಂಡ್ನಲ್ಲಿ ಜಾಮೀನು ಪಡೆದು ಸುಮಾರು ಜೈಲಿನಿಂದ ಹೊರಗೆ ಬಂದಿದ್ದಾರೆ.