ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!
ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ನೀಡಿದ್ದಾರೆ. ಚರ್ಚಿಸಲು ಹಲವು ಜಟಿಲ ವಿಷಯಗಳಿದ್ದರೂ ಅವರ ದೀರ್ಘಕಾಲದ ಬಾಂಧವ್ಯದ ಮೇಲೆ ಟ್ರಂಪ್ ಗಮನಹರಿಸಿದ್ದಾರೆ.

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!
CNN, MS NOW ಮತ್ತು Politio ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿ ಶ್ವೇತ ಭವನದ ಟಿವಿ ಚಾನೆಲ್ ಸೇರಿದಂತೆ ಬಹುತೇಕ ಸುದ್ದಿಸಂಸ್ಥೆಗಳು ಹೇಳಿಕೆ ಬಿಡುಗಡೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿವೆ.

ಚುನಾವಣೆಯಲ್ಲಿ ಗೆದ್ದರೆ ಪ್ರತಿಯೊಬ್ಬರಿಗೂ ₹4 ಲಕ್ಷ! ಮತದಾರರಿಗೆ ಡಿವಿಡೆಂಡ್ ಗ್ಯಾರಂಟಿ ಘೋಷಿಸಿದ ಟ್ರಂಪ್ ಸರ್ಕಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯನ್ನು ಗೆಲ್ಲಲು ಪ್ರತಿ ವಯಸ್ಕ ಅಮೆರಿಕನ್ ಪ್ರಜೆಗೆ $5,000 (ಸುಮಾರು ₹4.2 ಲಕ್ಷ) 'ಗ್ಯಾರಂಟಿ' ಹಣ ನೀಡುವುದಾಗಿ ಘೋಷಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮೆಲೋನಿ ರಾಣಿ, ಅವರ ಪಾಡಿಗೆ ಅವ್ರನ್ನ ಬಿಟ್ಟುಬಿಡಿ: ಟ್ರಂಪ್‌ಗೆ ಮಿತ್ರರಾಷ್ಟ್ರ ಬೆಲ್ಜಿಯಂ ರಕ್ಷಣಾ ಸಚಿವರ ಖಡಕ್ ವಾರ್ನಿಂಗ್!
ಯುರೋಪ್ ಇನ್ನೂ ಐದರಿಂದ ಹತ್ತು ವರ್ಷಗಳ ಕಾಲ ಅಮೆರಿಕದ ಮಿಲಿಟರಿ ರಕ್ಷಣೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬೆಲ್ಜಿಯಂ ರಕ್ಷಣಾ ಸಚಿವ ಥಿಯೋ ಫ್ರಾಂಕೆನ್ ಹೇಳಿದ್ದಾರೆ.

ಇಂದು ಏನಾಗಲಿದೆ ಎಂಬುದನ್ನು ನೋಡಿ: ಇರಾನ್ ಗೆ ಟ್ರಂಪ್ ಹೊಸ ಬೆದರಿಕೆ!
ಟ್ರುತ್ ಸೋಶಿಯಲ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇಂದು ಈ ವಿಲಕ್ಷಣ ಕೊಳಕುಗಳಿಗೆ ಏನಾಗುತ್ತದೆ ಎಂಬುದನ್ನು ನೋಡಿ ಎಂದಿದ್ದಾರೆ.

ಟ್ರಂಪ್ ಹೇಳೋದು ಒಂದು, ಮಾಡೋದು ಇನ್ನೊಂದು; ಆತ ವಂಚಕ, ದ್ರೋಹಿ: ಇರಾನ್ ಪ್ರತಿಭಟನಾಕಾರರ ಆಕ್ರೋಶ!
ಅಮೆರಿಕ ವಾಯುನೆಲೆಯನ್ನು ಕೆಲವು ಸಿಬ್ಬಂದಿಗಳು ತೊರೆಯುವಂತೆ ಪೆಂಟಗಾನ್ ಆದೇಶಿಸಿದೆ ಎಂಬ ಸುದ್ದಿಯು ಉಲ್ಟಾ ಹೊಡೆದಿದೆ.

ಡೊನಾಲ್ಡ್ ಟ್ರಂಪ್ ರನ್ನು ಕಾರಾಗೃಹದಲ್ಲಿರಿಸಿ ರೇಪ್ ಮಾಡಬೇಕು: ನಟಿ ಡೆಬ್ರಾ ಮೆಸ್ಸಿಂಗ್!
'ವಿಲ್ & ಗ್ರೇಸ್' ಖ್ಯಾತಿಯ ನಟಿ ಡೆಬ್ರಾ ಮೆಸ್ಸಿಂಗ್ ಅವರಿಗೆ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಅಸಮಾಧಾನ ಗೊತ್ತೇ ಇರುವಂತಹದ್ದು, ಈಗ ಟ್ರಂಪ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿರುವಾಗ ಹಾಲಿ ಅಧ್ಯಕ್ಷರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಡೆಮೊಕ್ರಾಟ್ಸ್ ವಿರುದ್ಧ ಟ್ರಂಪ್ ಆರೋಪ: ಅಮೆರಿಕ ಅಧ್ಯಕ್ಷರ ಟ್ವೀಟ್ ಗೆ ಟ್ವಿಟರ್ ನಿಂದ ನಿರ್ಬಂಧ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಜೋಯ್ ಬೈಡೆನ್ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಅಮೆರಿಕಾ ಅಧ್ಯಕ್ಷರಿಗಿಲ್ಲ ಕೋವಿಡ್ ಸೋಂಕು: ಎರಡನೇ ಬಾರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಂಡ ಡೊನಾಲ್ಡ್ ಟ್ರಂಪ್
ಕೊರೋನಾವೈರಸ್ ಹಾವಳೀ ಪ್ರಾರಂಬವಾದಾಗಿನಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಎರಡನೇ ಬಾರಿ ಕೊರೋನಾ ಟೆಸ್ಟ್ ಗೆ ಒಳಗಾಗಿದ್ದು ಎರಡೂ ಬಾರಿ ನೆಗೆಟಿವ್ ವರದಿ ಬಂದಿದೆ.

