ಅಮಿರ್ ಖಾನ್

'ಒಂಟಿಯಾಗಿರಲು ಆಗುತ್ತಿಲ್ಲ': 59ನೇ ವರ್ಷಕ್ಕೆ 3ನೇ ಮದುವೆ?, ನಟಿ ರಿಯಾ ಚಕ್ರವರ್ತಿಗೆ ಅಮಿರ್ ಖಾನ್ ಹೇಳಿದ್ದೇನು?
ಬಾಲಿವುಡ್

'ಒಂಟಿಯಾಗಿರಲು ಆಗುತ್ತಿಲ್ಲ': 59ನೇ ವರ್ಷಕ್ಕೆ 3ನೇ ಮದುವೆ?, ನಟಿ ರಿಯಾ ಚಕ್ರವರ್ತಿಗೆ ಅಮಿರ್ ಖಾನ್ ಹೇಳಿದ್ದೇನು?

ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್ ಅಧ್ಯಾಯ 2ರಲ್ಲಿ ಅಮೀರ್ ಖಾನ್ ಗೆ ಮದುವೆಯ ಬಗ್ಗೆ ಅವರ ವೈಯಕ್ತಿಕ ಅಭಿಪ್ರಾಯವನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅಮಿರ್, 'ನನ್ನ ಎರಡೂ ಮದುವೆ ವಿಫಲವಾಗಿದೆ. ಹೀಗಾಗಿ ನನ್ನಿಂದ ಯಾವುದೇ ಸಲಹೆ ತೆಗೆದುಕೊಳ್ಳಬೇಡಿ.

ಜಮ್ಮು-ಕಾಶ್ಮೀರ: ಹಿಜ್ಬುಲ್‌ ಮುಜಾಹಿದ್ದೀನ್ ಕಮಾಂಡರ್'ಗೆ ಸೇರಿದ ಕಟ್ಟಡ ನೆಲಸಮ ಮಾಡಿದ ಅಧಿಕಾರಿಗಳು
ದೇಶ

ಜಮ್ಮು-ಕಾಶ್ಮೀರ: ಹಿಜ್ಬುಲ್‌ ಮುಜಾಹಿದ್ದೀನ್ ಕಮಾಂಡರ್'ಗೆ ಸೇರಿದ ಕಟ್ಟಡ ನೆಲಸಮ ಮಾಡಿದ ಅಧಿಕಾರಿಗಳು

ಅನಂತನಾಗ್‌ನ ಪಹಲ್ಗಾಮ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಅಮೀರ್ ಖಾನ್‌ಗೆ ಸೇರಿದ ಒಂದು ಮಾಳಿಗೆಯ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರದ ನಾಗರಿಕ ಆಡಳಿತ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಪಟಾಕಿಗಳ ವಿರುದ್ಧ ಜಾಹೀರಾತು: ಬಾಲಿವುಡ್ ನಟ ಅಮಿರ್ ಖಾನ್ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿ
ರಾಜ್ಯ

ಪಟಾಕಿಗಳ ವಿರುದ್ಧ ಜಾಹೀರಾತು: ಬಾಲಿವುಡ್ ನಟ ಅಮಿರ್ ಖಾನ್ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸದಿರಿ ಎಂದು ಜಾಹೀರಾತೊಂದರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರು ಮನವಿ ಮಾಡಿಕೊಂಡಿರುವುದಕ್ಕೆ ಸಂಸದ ಅನಂತ್ ಕುಮಾರ್ ಹೆಗಡೆಯವರು ತೀವ್ರವಾಗಿ ಕಿಡಿಕಾರಿದ್ದಾರೆ.

ಬಹುಕೋಟಿ ವೆಚ್ಚದ 'ಮಹಾಭಾರತ'ದಲ್ಲಿ ಕೃಷ್ಣನಾಗಿ ಅಮಿರ್ ಖಾನ್ ಅಭಿನಯ
ಬಾಲಿವುಡ್

ಬಹುಕೋಟಿ ವೆಚ್ಚದ 'ಮಹಾಭಾರತ'ದಲ್ಲಿ ಕೃಷ್ಣನಾಗಿ ಅಮಿರ್ ಖಾನ್ ಅಭಿನಯ

ಮಹಾಭಾರತ ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಖ್ಯಾತ ನಟ ಅಮಿರ್ ಖಾನ್ ಅದನ್ನೀಗ 8 ಭಾಗದಲ್ಲಿ ವೆಬ್ ಅವತರಿಣಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ...

16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾದ ಅಮಿರ್ ಖಾನ್
ಬಾಲಿವುಡ್

16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾದ ಅಮಿರ್ ಖಾನ್

ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ದೂರವಿರುತ್ತಿದ್ದ ಬಾಲಿವುಡ್ ನಟ ಅಮಿರ್ ಖಾನ್ ಅವರು, 16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ...

ದಂಗಲ್ ನಟಿ ಜೈರಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ದೇಶ

ದಂಗಲ್ ನಟಿ ಜೈರಾ ಬೆಂಬಲಕ್ಕೆ ನಿಂತ ಕೇಂದ್ರ ಸಚಿವ ವೆಂಕಯ್ಯ ನಾಯ್ಡು

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿ ಮಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ದಂಗಲ್ ನಟಿ ಜೈರಾ ವಾಸೀಂ ಅವರಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಬುಧವಾರ ಬೆಂಬಲ ವ್ಯಕ್ತಪಡಿಸಿದ್ದಾರೆ...

ಜೈರಾ ನಾವೆಲ್ಲರೂ ನಿನ್ನೊಂದಿಗಿದ್ದೇವೆ: ನಟ ಅಮಿರ್ ಖಾನ್
ಸಿನಿಮಾ ಸುದ್ದಿ

ಜೈರಾ ನಾವೆಲ್ಲರೂ ನಿನ್ನೊಂದಿಗಿದ್ದೇವೆ: ನಟ ಅಮಿರ್ ಖಾನ್

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ ಕಾರಣಕ್ಕೆ ವಿವಾದಕ್ಕೆ ಸಿಲುಕಿರುವ ದಂಗಲ್ ನಟಿ ಜೈರಾ ವಾಸೀಂ ಅವರ ಬೆಂಬಲಕ್ಕೆ ಇದೀಗ ಬಾಲಿವುಡ್ ನಟ ಅಮಿರ್ ಖಾನ್ ಅವರು ಬಂದಿದ್ದಾರೆ...

ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ಅಮಿರ್ ಖಾನ್ ತೀವ್ರ ಖಂಡನೆ
ಸಿನಿಮಾ ಸುದ್ದಿ

ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ಅಮಿರ್ ಖಾನ್ ತೀವ್ರ ಖಂಡನೆ

ಹೊಸ ವರ್ಷಾಚರಣೆ ವೇಳೆ ನಗರದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಾಲಿವುಡ್ ನಟ ಅಮಿರ್ ಖಾನ್ ಅವರು ತೀವ್ರವಾಗಿ ಖಂಡಿಸಿದ್ದಾರೆ...

ಟ್ವೀಟರ್‌ನಲ್ಲಿ ಅಮಿರ್, ಶಾರುಖ್ ಖಾನ್‌ನನ್ನು ಅನ್‍ಫಾಲೋ ಮಾಡಿದ ರಜನಿ!
ಬಾಲಿವುಡ್

ಟ್ವೀಟರ್‌ನಲ್ಲಿ ಅಮಿರ್, ಶಾರುಖ್ ಖಾನ್‌ನನ್ನು ಅನ್‍ಫಾಲೋ ಮಾಡಿದ ರಜನಿ!

ಕೆಲ ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಟ್ವೀಟರ್ @superstarrajini ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದು ಇದೀಗ ಹ್ಯಾಕ್ ಆಗಿದ್ದ ಆಕೌಂಟನ್ನು ಮರಳಿ...